alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗ್ತಾರಾ ಫರಾನ್?

images

ಫರಾನ್ ಅಖ್ತರ್ ಅಭಿನಯದ ಲಕ್ನೋ ಸೆಂಟ್ರಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಚಿತ್ರ ಮೊರದಾಬಾದ್ ನ ಕಿಶನ್ ಹೆಸರಿನ ವ್ಯಕ್ತಿಯೊಬ್ಬನ ಕಥೆಯಾಗಿದೆ. ಆತ ಭೋಜಪುರಿ ಸಿಂಗರ್ ಆಗಲು ಬಯಸ್ತಾನೆ. ಆದ್ರೆ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಳ್ಳುವ ಆತ ಲಕ್ನೋ ಸೆಂಟ್ರಲ್ ಜೈಲು ಸೇರುತ್ತಾನೆ. ಜೈಲಿನಲ್ಲಿ ಕೈದಿಗಳ ಬ್ಯಾಂಡ್ ಮಾಡಲು ಬಯಸ್ತಾನೆ. ಇದಕ್ಕಾಗಿ ನಾಲ್ಕು ಮಂದಿಯನ್ನು ತನ್ನ ಜೊತೆ ಸೇರಿಸಿಕೊಳ್ತಾನೆ. ಆದ್ರೆ ಅವರ ಜೊತೆಯೇ ಜೈಲಿನಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡ್ತಾನೆ.

ಚಿತ್ರದಲ್ಲಿ ಡಯಾನಾ ಪೆಂಟಿ, ದೀಪಕ್, ರೋನಿಕ್ ರಾಯ್ ಹಾಗೂ ಗಿಪ್ಪಿ ಗ್ರೆವಲ್ ನಟಿಸಿದ್ದಾರೆ. ಚಿತ್ರವನ್ನ ನಿಖಿಲ್ ಅಡ್ವಾಣಿ ನಿರ್ಮಿಸಿದ್ದು, ರಂಜಿತ್ ತಿವಾರಿ ನಿರ್ದೇಶನ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...