alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿವುಡ್ ನಲ್ಲಿ ಪಿಗ್ಗಿಯ ಹಾಟ್ ಅವತಾರ….

pc

ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳಿಗೆಲ್ಲ ‘ಬೇವಾಚ್’ ಚಿತ್ರದ ಮೊದಲ ಟ್ರೇಲರ್ ನೋಡಿ ನಿರಾಸೆಯಾಗಿತ್ತು. ಯಾಕಂದ್ರೆ ಪ್ರಿಯಾಂಕಾ ಟ್ರೇಲರ್ ನಲ್ಲಿ ಜಾಸ್ತಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬೇವಾಚ್ ಸಿನಿಮಾದ ಎರಡನೇ ಟ್ರೇಲರ್ ರಿಲೀಸ್ ಆಗಿದ್ದು, ಪ್ರಿಯಾಂಕಾರನ್ನ ನಾನಾ ಅವತಾರಗಳಲ್ಲಿ ಅಭಿಮಾನಿಗಳು ನೋಡಬಹುದು.

ಬಿಕಿನಿ ಬೆಡಗಿಯರು ಮಾತ್ರವಲ್ಲ, ಪ್ರಿಯಾಂಕಾ ಕೂಡ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡ್ವೇನ್ ಜಾನ್ಸನ್ ಹಾಗೂ ಹ್ಯಾಂಡ್ ಸಮ್ ಹಂಕ್ ಜ್ಯಾಕ್ ಎಫ್ರೊನ್  ಸಾಹಸಮಯ ದೃಶ್ಯಗಳಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಜೊತೆಗೆ ಅಲೆಕ್ಸಾಂಡ್ರಾ ದಡ್ಡಾರಿಯೋ ಹಾಗೂ ಕೆಲ್ಲಿ ಕೂಡ ಅಭಿನಯಿಸಿದ್ದಾರೆ. ಈ ಸಿನೆಮಾದಲ್ಲಿ ಪ್ರಿಯಾಂಕಾರದ್ದು ಮಾಯಗಾತಿಯ ಪಾತ್ರ. ಮೇ 26ರಂದು ಪ್ರಿಯಾಂಕಾ ಚೋಪ್ರಾ ಅಭಿನಯದ ಮೊದಲ ಹಾಲಿವುಡ್ ಚಿತ್ರ ‘ಬೇವಾಚ್’ ರಿಲೀಸ್ ಆಗಲಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...