alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಡುಡುಗೆಯಲ್ಲಿ ಬಂದಿದ್ದ ನಟಿಗೆ ವೇದಿಕೆಯಲ್ಲೇ ಫಜೀತಿ

kat-1

ಇತ್ತೀಚೆಗಷ್ಟೆ ನಟಿ ಕತ್ರೀನಾ ಕೈಫ್ ಐಫಾ ಪ್ರೆಸ್ ಕಾನ್ಫರೆನ್ಸ್ ಗೆ ಬಂದಿದ್ಲು. ಸಲ್ಮಾನ್ ಖಾನ್ ಹಾಗೂ ಆಲಿಯಾ ಭಟ್, ವೇದಿಕೆಯಲ್ಲಿ ಕ್ಯಾಟ್ ಗೆ ಸಾಥ್ ಕೊಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಕತ್ರೀನಾಗೆ ಮುಜುಗರ ತರುವಂತಹ ಘಟನೆಯೊಂದು ನಡೆದಿದೆ. ಕತ್ರೀನಾ ಕೇಸರಿ ಬಣ್ಣದ ಚಿಕ್ಕ ಟಾಪ್ ಧರಿಸಿ ಬಂದಿದ್ರು.

ವೇದಿಕೆಯಲ್ಲಿ ಸ್ಟೈಲಾಗಿ ನಟೀಮಣಿ ಕುಳಿತಾಗ ಆಕೆ ಧರಿಸಿದ್ದ ಒಳಉಡುಪು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ವೇದಿಕೆ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ್ಲೂ ಅಲ್ಲಿ ನೆರೆದಿದ್ದವರಿಗೆಲ್ಲ ಒಳ ಉಡುಪಿನ ದರ್ಶನವಾಗಿದೆ. ಕೊನೆಗೆ ಕತ್ರೀನಾಗೂ ಈ ಮುಜುಗರದ ಸನ್ನಿವೇಶದ ಬಗ್ಗೆ ಅರಿವಾಗಿದೆ.

kat

ಪತ್ರಕರ್ತರ ಬಳಿ ಆ ಫೋಟೋಗಳನ್ನೆಲ್ಲ ಡಿಲೀಟ್ ಮಾಡುವಂತೆ ನಟಿ ಮನವಿ ಮಾಡಿಕೊಂಡಿದ್ದಾಳೆ. ಕತ್ರೀನಾಳ ವಾರ್ಡ್ ರೋಬ್ ಮಾಲ್ ಫಂಕ್ಷನ್ ಆಗಿರೋದು ಇದೇ ಮೊದಲೇನಲ್ಲ.

‘ಧೂಮ್ 3’ ಪ್ರಮೋಷನ್ ನಲ್ಲೂ ಇದೇ ರೀತಿ ಆಗಿತ್ತು. 2009ರಲ್ಲಿ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಪ್ರಮೋಷನ್ ನಲ್ಲೂ ಚಿಕ್ಕ ಸ್ಕರ್ಟ್ ಧರಿಸಿ ಬಂದಿದ್ದ ಕ್ಯಾಟ್, ಒಳ ಉಡುಪು ಪ್ರದರ್ಶಿಸಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...