alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ನಟನ ಆರೋಗ್ಯ ಶಿಬಿರ

vivek-oberoi-to-do-health-checkups-for-b-town-folks

‘ದೇವಿ’ ಯೋಜನೆಯ ಮೂಲಕ ಹೆಣ್ಣುಮಕ್ಕಳ ಪುನರ್ವಸತಿ ಮತ್ತು ‘ವೃಂದಾವನ’ ಸಂಸ್ಥೆಯ ಮೂಲಕ ಮಕ್ಕಳ ಶಿಕ್ಷಣಕ್ಕೆ ಹೆಗಲು ಕೊಟ್ಟಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್ ಈಗ ಮತ್ತೊಂದು ಸಮಾಜಸೇವೆಗೆ ಅಣಿಯಾಗಿದ್ದಾರೆ.

ಒಬೆರಾಯ್ ಅವರು ಚಲನಚಿತ್ರ ಮತ್ತು ಟೆಲಿವಿಷನ್ ಕಲಾವಿದರ ಸಂಘದ (CINTAA) ನೌಕರರಿಗೋಸ್ಕರ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಿದ್ದರು. ಇದರ ಜೊತೆಗೆ ಅಂಧೇರಿಯಲ್ಲಿ ಕ್ಯಾನ್ಸರ್ ರೋಗಿಗಳ ಅಸೋಸಿಯೇಶನ್ (CPAA) ನೌಕರರೊಂದಿಗೆ ಸಮಯ ಕಳೆದಿದ್ದಾರೆ.

ಒಬೆರಾಯ್ ಅವರು ನಡೆಸಿದ ಈ ವೈದ್ಯಕೀಯ ಶಿಬಿರದಲ್ಲಿ 350ಕ್ಕೂ ಉದ್ಯೋಗಿಗಳು ಭಾಗವಹಿಸಿದ್ದಾರೆ. ಈ ಶಿಬಿರದಲ್ಲಿ ಪ್ರಖ್ಯಾತ ವೈದ್ಯರು ಎಲ್ಲ ನೌಕರರ ತೂಕ, ರಕ್ತದೊತ್ತಡ, ನಾಡಿ, ಹಲ್ಲು ಮುಂತಾದ ಪರೀಕ್ಷೆಗಳನ್ನು ಕೈಗೊಂಡಿದ್ದಾರೆ. ಇಷ್ಟೇ ಅಲ್ಲದೇ ನೌಕರರಿಗೆ ಸ್ಮೋಕಿಂಗ್ ನಿಂದ ಉಂಟಾಗುವ ದುಷ್ಟರಿಣಾಮದ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...