alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಂಗ್ ಖಾನ್ ಹಿಂದಿಕ್ಕಲು ರೆಡಿಯಾದ ಕೊಹ್ಲಿ

brand-kohli

ಭರ್ಜರಿ ಪ್ರದರ್ಶನದ ಮೂಲಕ ದಾಖಲೆ ಬರೆದು, ಕ್ರಿಕೆಟ್ ಇತಿಹಾಸವನ್ನು ಪುನರ್ ರಚಿಸುತ್ತಿರುವ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆ ಮಾಡಲು ಮುಂದಾಗಿದ್ದಾರೆ.

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಬ್ರಾಂಡ್ ವ್ಯಾಲ್ಯೂ ಹಿಂದಿಕ್ಕಲು ವಿರಾಟ್ ಕೊಹ್ಲಿ ರೆಡಿಯಾಗಿದ್ದಾರೆ.

2016 ರ ಸೆಲೆಬ್ರಿಟಿ ಬ್ರಾಂಡ್ ಪ್ರಕಾರ ಶಾರುಖ್ ಖಾನ್ ಬ್ರಾಂಡ್ ವ್ಯಾಲ್ಯೂ 131 ಮಿಲಿಯನ್ ಡಾಲರ್, ಕೊಹ್ಲಿ ಬ್ರಾಂಡ್ ವ್ಯಾಲ್ಯೂ 92 ಡಾಲರ್.

ಪ್ರಸ್ತುತ ಕ್ರಿಕೆಟ್ ನಲ್ಲಿ ಮಿಂಚು ಹರಿಸುತ್ತಿರುವ ವಿರಾಟ್ ಕೊಹ್ಲಿ ಟ್ರೆಂಡ್ ಹೀಗೆಯೇ ಮುಂದುವರೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಶಾರುಖ್ ಅವರನ್ನು ಹಿಂದಿಕ್ಕಲಿದ್ದಾರೆ. ಈಗಾಗಲೇ ಹಲವರನ್ನು ಹಿಂದಿಕ್ಕಿ ವಿವಿಧ ಕಂಪನಿಗಳಿಗೆ ಕೊಹ್ಲಿ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ.

ಕೊಹ್ಲಿ Pepsi, TVS, Smaash, Colgate, Audi, Vicks, Boost, Tissot, Herbalife ಸೇರಿದಂತೆ ಹಲವು ಕಂಪನಿ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಇವುಗಳಿಂದಲೇ ನೂರಾರು ಕೋಟಿ ರೂ. ಗಳಿಸುತ್ತಿದ್ದಾರೆ. ಇದೇ ವೇಗದಲ್ಲಿ ಮುಂದುವರೆದರೆ ಇನ್ನು ಕೆಲವೇ ದಿನಗಳಲ್ಲಿ ಶಾರುಖ್ ಅವರನ್ನು ಕೊಹ್ಲಿ ಹಿಂದಿಕ್ಕಲಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...