alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾ ರಿಸೆಪ್ಷನ್ ಗೆ ಸಜ್ಜಾಗಿದೆ ಮುಂಬೈನ ಅದ್ಧೂರಿ ಹೋಟೆಲ್

ಇಟಲಿಯಲ್ಲಿ ಅದ್ಧೂರಿ ವಿವಾಹ, ರೋಮ್ ಮತ್ತು ಫಿನ್ ಲ್ಯಾಂಡ್ ನಲ್ಲಿ ಹನಿಮೂನ್ ಮುಗಿಸಿಕೊಂಡು ಭಾರತಕ್ಕೆ ಮರಳಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕಳೆದ ವಾರ ದೆಹಲಿಯಲ್ಲಿ ಅದ್ಧೂರಿ ರಿಸೆಪ್ಷನ್ ನಡೆಸಿದ್ರು.

ಇಂದು ಮುಂಬೈನಲ್ಲಿರೋ ಸ್ನೇಹಿತರ ಬಳಗಕ್ಕಾಗಿ ಆರತಕ್ಷತೆ ಏರ್ಪಡಿಸಿದ್ದಾರೆ. ಲೋಯರ್ ಪರ್ಲ್ ನಲ್ಲಿರೋ ಸೇಂಟ್ ರೆಗಿಸ್ ಹೋಟೆಲ್ ನಲ್ಲಿ ರಿಸೆಪ್ಷನ್ ನಡೆಯಲಿದೆ. ಐಷಾರಾಮಿ ಏಸ್ಟರ್ ಬಾಲ್ ರೂಮ್ ನಲ್ಲಿ ಆರತಕ್ಷತೆ ನಡೆಯಲಿದೆ.

300 ಅತಿಥಿಗಳು ರಿಸೆಪ್ಷನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ಸ್, ಉದ್ಯಮಿಗಳು, ಟೀಂ ಇಂಡಿಯಾ ಆಟಗಾರರು ನವ ದಂಪತಿಗೆ ಶುಭ ಕೋರಲು ಆಗಮಿಸುವ ನಿರೀಕ್ಷೆ ಇದೆ. ಸಂಪೂರ್ಣ ಗಾಜಿನಿಂದ ಅಲಂಕೃತವಾದ ವಿಸ್ತಾರವಾದ ಹಾಲ್ ನಲ್ಲಿ ಅತಿಥಿಗಳು ಜಮಾಯಿಸಲಿದ್ದಾರೆ. ರಾತ್ರಿ 8.30ಕ್ಕೆ ಆರತಕ್ಷತೆ ಆರಂಭವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...