alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ವಿರುಷ್ಕಾ ಅನ್ ಸೀನ್ ವಿಡಿಯೋ….

ಭಾರತದ ಸೂಪರ್ ಜೋಡಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸಪ್ತಪದಿ ತುಳಿದು 2 ತಿಂಗಳು ಕಳೆದಿದೆ. ಡಿಸೆಂಬರ್ 11ರಂದು ಕೊಹ್ಲಿ ಇಟಲಿಯಲ್ಲಿ ಅನುಷ್ಕಾ ಶರ್ಮಾ ಕೈ ಹಿಡಿದಿದ್ದಾರೆ. ಡಿಸೆಂಬರ್ 21 ರಂದು ದೆಹಲಿ ಹಾಗೂ 26 ರಂದು ಮುಂಬೈನಲ್ಲಿ ಅದ್ಧೂರಿ ಪಾರ್ಟಿ ನೀಡಿದ್ದರು ಜೋಡಿ.

ವ್ಯಾಲೆಂಟೈನ್ಸ್ ವೀಕ್ ನಲ್ಲಿ ಇಬ್ಬರ ಅನ್ ಸೀನ್ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಜೋಡಿ ‘ಮೇರೆ ರಷ್ಕೆ ಕಮರ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಿಸೆಪ್ಷನ್ ವೇಳೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸವ್ಯಸಾಚಿ ವಿನ್ಯಾಸಗೊಳಿಸಿರುವ ಡ್ರೆಸ್ ತೊಟ್ಟಿದ್ದರು. ಕೊಹ್ಲಿ ಬಿಳಿ ಬಣ್ಣದ ಶೇರ್ವಾನಿ ಹಾಗೂ ಕಪ್ಪು ಕೋಟ್ ಧರಿಸಿದ್ದರು. ಅನುಷ್ಕಾ ಲೈಟ್ ಪಿಂಕ್ ಕಲರ್ ಲೆಹಂಗಾ ಧರಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...