alex Certify
ಕನ್ನಡ ದುನಿಯಾ       Mobile App
       

Kannada Duniya

ವಿನೋದ್ ಖನ್ನಾ ಆರೋಗ್ಯದ ಬಗ್ಗೆ ವೈದ್ಯರೇನು ಹೇಳ್ತಾರೆ?

vinod_bcuv3ed

ಬಾಲಿವುಡ್ ಹಿರಿಯ ನಟ ವಿನೋದ್ ಖನ್ನಾ ಆರೋಗ್ಯದಲ್ಲಿ ಸುಧಾರಣೆಯಾಗ್ತಾ ಇದೆ. ಮುಂಬೈನ ಹೆಚ್ ಎನ್ ರಿಲಾಯನ್ಸ್ ಆಸ್ಪತ್ರೆ ವೈದ್ಯರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ನಟ ವಿನೋದ್ ಖನ್ನಾ ಮೂರ್ನಾಲ್ಕು ದಿನಗಳ ಹಿಂದೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣ್ತಾ ಇದೆ ಎಂದು ಎರಡು ದಿನಗಳ ಹಿಂದೆ ಮಗ ರಾಹುಲ್ ಖನ್ನಾ ಅಭಿಮಾನಿಗಳಿಗೆ ತಿಳಿಸಿದ್ದರು.

ಹಾಗೆ ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಖನ್ನಾರ ಫೋಟೋವೊಂದು ವೈರಲ್ ಆಗಿತ್ತು. ಖನ್ನಾ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂದು ಸುದ್ದಿ ಹರಡಿತ್ತು. ಆದ್ರೆ ಈ ಬಗ್ಗೆ ವೈದ್ಯರಾಗ್ಲಿ, ಖನ್ನಾ ಕುಟುಂಬಸ್ಥರಾಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...