alex Certify
ಕನ್ನಡ ದುನಿಯಾ       Mobile App
       

Kannada Duniya

‘ಹಾರರ್’ ಚಿತ್ರದ ಶೂಟಿಂಗ್ ವೇಳೆ ಕ್ಯಾಮರದಲ್ಲಿ ಸೆರೆಯಾಯ್ತು ರಿಯಲ್ ಭೂತ

ಚಿತ್ರ ನಿರ್ಮಾಪಕ ವಿಕ್ರಂ ಭಟ್ ಮುಂದಿನ ಚಿತ್ರ 1921. ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಈ ಮಧ್ಯೆ ವಿಕ್ರಂ ಭಟ್ ಟ್ವೀಟರ್ ಅಕೌಂಟ್ ನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ಚಿತ್ರೀಕರಣದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಭೂತವೆಂದು ವಿಕ್ರಂ ಟ್ವಿಟ್ ಮಾಡಿದ್ದಾರೆ.

ವಿಕ್ರಂ ಭಟ್ ಟೀಂ ಯುಕೆಯ Wentworth Woodhouse ನಲ್ಲಿ ಶೂಟಿಂಗ್ ಮಾಡಿದೆ. ಇದು ಯುಕೆಯ ಭಯಾನಕ ಸ್ಥಳಗಳಲ್ಲಿ ಒಂದು. ಹಾರರ್ ಚಿತ್ರ ಮಾಡ್ತಿರುವ ವಿಕ್ರಂ ಭಟ್ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೋಡಿ ದಂಗಾಗಿದ್ದಾರಂತೆ. Wentworth Woodhouse ಬಳಿ ಯಾರೂ ಕಾಣಿಸಿರಲಿಲ್ಲವಂತೆ. ಆದ್ರೆ ಕ್ಯಾಮರಾದಲ್ಲಿ ವ್ಯಕ್ತಿಯೊಬ್ಬ ಸೆರೆಯಾಗಿದ್ದಾನೆ. ಇದು ಭೂತ ಎನ್ನುತ್ತಿದ್ದಾರೆ ವಿಕ್ರಂ.

ಪ್ರಚಾರಕ್ಕಾಗಿ ಹೀಗೆ ಮಾಡ್ತಿಲ್ಲ. ಶೂಟಿಂಗ್ ವೇಳೆ ಯಾವುದೇ ವ್ಯಕ್ತಿ ನಮಗೆ ಕಾಣಿಸಲಿಲ್ಲ. ಆದ್ರೆ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವಿಕ್ರಂ ಹೇಳಿದ್ದಾರೆ. 1921 ಹಾರರ್ ಹಾಗೂ ಥ್ರಿಲ್ಲರ್ ಚಿತ್ರವಾಗಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...