alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಹುಡುಗನನ್ನು ಲವ್ ಮಾಡ್ತಿದ್ರು ಈ ನಟಿ ಹಾಗೂ ಆಕೆ ಸಹೋದರಿ..!

ಬಾಲಿವುಡ್ ನಟಿ ವಿದ್ಯಾ ಬಾಲನ್ ತಮ್ಮ ವೈಯಕ್ತಿಕ ವಿಷ್ಯಗಳನ್ನು ತೆರೆದಿಟ್ಟಿದ್ದಾರೆ. ನೇಹಾ ಧೂಪಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾ ಬಾಲನ್ ತಮ್ಮ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ.

ವಿದ್ಯಾ ಬಾಲನ್ ತನ್ನ ಸಹೋದರಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿದ್ದಾಗಿ ಹೇಳಿದ್ದಾರೆ. ನಾನು ಹುತಾತ್ಮರಂತೆ ಭಾವಿಸುತ್ತೇನೆ. ನನಗೆ ಆತ ನನ್ನ ಸಹೋದರಿಯನ್ನು ಇಷ್ಟಪಡ್ತಾನೆ ಎಂಬ ವಿಷ್ಯ ಗೊತ್ತಾಯ್ತು. ಅವರಿಬ್ಬರೂ ಡೇಟಿಂಗ್ ಶುರುಮಾಡಿದ್ದರು. ಈತ ನನ್ನ ಸಹೋದರಿ ಗಂಡನಾಗಲು ಸೂಕ್ತ ಎಂದು ಭಾವಿಸಿದೆ. ನನ್ನ ಪ್ರೀತಿಯನ್ನು ತ್ಯಾಗ ಮಾಡಿದೆ ಎಂದಿದ್ದಾರೆ.

ವಿದ್ಯಾ ತುಮ್ಹಾರಿ ಸುಲು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರದಲ್ಲಿ ವಿದ್ಯಾರದ್ದು ರೆಡಿಯೋ ಜಾಕಿ ಪಾತ್ರ. ಪ್ರತಿಭಾನ್ವಿತ ಮಹಿಳೆ ಪಾತ್ರದಲ್ಲಿ ವಿದ್ಯಾ ನಟಿಸ್ತಾ ಇದ್ದು, ಈ ಹಿಂದೆ ಲಗೆ ರಹೋ ಮುನ್ನಾಭಾಯಿ ಚಿತ್ರದಲ್ಲಿ ವಿದ್ಯಾ ರೆಡಿಯೋ ಜಾಕಿ ಪಾತ್ರ ನಿರ್ವಹಿಸಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...