alex Certify
ಕನ್ನಡ ದುನಿಯಾ       Mobile App
       

Kannada Duniya

2050 ರಲ್ಲಿ ಹೀಗಿರುತ್ತಂತೆ ಸೌತ್ ಸಿನೆಮಾಗಳ ಅಬ್ಬರ.…

ಆ್ಯಕ್ಷನ್ ಸಿನೆಮಾಗಳನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಸಾಹಸ ದೃಶ್ಯಗಳ ಅಬ್ಬರ ಹೆಚ್ಚಾಗಿರುತ್ತದೆ. ಫೈಟಿಂಗ್ ಇಲ್ಲದ ಸಿನೆಮಾಗಳೇ ಅಪರೂಪ. ರೌಡಿಗಳ ಆರ್ಭಟ, ಅವರನ್ನು ಸದೆಬಡಿಯುವ ಹೀರೋ ಇವೆಲ್ಲಾ ಕಾಮನ್.

ಹೀರೋ ರೌಡಿಗಳ ಕೈಕಾಲು ಮುರಿದು ಹಾಕ್ತಾನೆ, ಗೋಡೆಯನ್ನು ಬೇಕಾದ್ರೂ ಕೈಯ್ಯಲ್ಲೇ ಕೆಡವ್ತಾನೆ. 20-30 ಜನರನ್ನು ಒಬ್ಬನೇ ಮಣಿಸ್ತಾನೆ. ಈ ಹೀರೋಯಿಸಂ 2050ರ ವೇಳೆಗೆ ಹೇಗಿರಬಹುದು ಅನ್ನೋದನ್ನು ಊಹಿಸಿಕೊಳ್ಳಿ. 2050ರ ವೇಳೆಗೆ ದಕ್ಷಿಣದ ಸಿನೆಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳು ಹೇಗಿರುತ್ತವೆ ಅನ್ನೋ ಸ್ಯಾಂಪಲ್ ಇಲ್ಲಿದೆ.

ಸಿಕ್ಕಾಪಟ್ಟೆ ಫನ್ನಿಯಾಗಿ ಸಾಹಸ ದೃಶ್ಯವನ್ನು ಮಾಡಲಾಗಿದೆ. ಆ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ನೀವು ಕೂಡ 2050ರ ಸೌತ್ ಸಿನೆಮಾ ಹೇಗಿರುತ್ತೆ ಅಂತಾ ನೋಡಿ, ಎಂಜಾಯ್ ಮಾಡಿ.

South Movies in 2050

South movies in 2050 For more videos follow our page HRzero8

Posted by HRzero8 on Monday, October 23, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...