alex Certify
ಕನ್ನಡ ದುನಿಯಾ       Mobile App
       

Kannada Duniya

ಅಸುರಕ್ಷಿತ ಸಂಬಂಧಕ್ಕೆ 6.5 ಕೋಟಿ ಬೆಲೆ ತೆತ್ತ ನಟ

usher

ಅಮೆರಿಕದ ಗಾಯಕ ಹಾಗೂ ನಟ ಅಶರ್, ಮಹಿಳೆಯೊಬ್ಬಳ ಜೊತೆಗೆ ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸಿದ್ದಕ್ಕೆ ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಅಶರ್ ಜೊತೆ ದೈಹಿಕ ಸಂಬಂಧ ಹೊಂದಿದ ನಂತರ ತನಗೆ ಹರ್ಪಿಸ್ ಖಾಯಿಲೆ ಬಂದಿತ್ತು ಅಂತಾ ಮಹಿಳೆ ಆರೋಪ ಮಾಡಿದ್ಲು.

ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆ ಮಹಿಳೆಗೆ ಅಶರ್ 6.5 ಕೋಟಿ ರೂಪಾಯಿ ಪರಿಹಾರ ಕೊಡಬೇಕೆಂದು ಆದೇಶಿಸಿದೆ. ಗ್ರಾಮಿ ಪ್ರಶಸ್ತಿ ವಿಜೇತ ಗಾಯಕ ಅಶರ್ ಗೆ 2009-10ರ ಸಮಯದಲ್ಲಿ ಹರ್ಪಿಸ್ ಸೋಂಕು ತಗುಲಿತ್ತು. ಇದೇ ಸಮಯದಲ್ಲಿ ಮೊದಲ ಪತ್ನಿ ತಮೇಕಾ ಫಾಸ್ಟರ್ ಳಿಂದ ವಿಚ್ಛೇದನ ಪಡೆಯಲು ಅರ್ಜಿಯನ್ನೂ ಸಲ್ಲಿಸಿದ್ರು.

2012ರಲ್ಲಿ ಈ ಮಹಿಳೆ ಜೊತೆಗೆ ಅಶರ್ ಲೈಂಗಿಕ ಸಂಬಂಧ ಬೆಳೆಸಿದ್ದರಂತೆ. ಆಕೆ ಸೆಲೆಬ್ರಿಟಿ ಸ್ಟೈಲಿಸ್ಟ್ ಅಂತಾ ಹೇಳಲಾಗ್ತಿದೆ. ತನಗೆ ಹರ್ಪಿಸ್ ಇನ್ಫೆಕ್ಷನ್ ಇದೆ ಅನ್ನೋದು ಗೊತ್ತಿದ್ರೂ ತನ್ನ ಜೊತೆಗೆ ಅಸುರಕ್ಷಿತ ಸಂಬಂಧ ಬೆಳೆಸಿದ್ದರು ಅಂತಾ ಮಹಿಳೆ ಆರೋಪಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...