alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ಮದುವೆಯಾಗೋ ಕನಸು ಕಂಡಿದ್ದರಂತೆ ಅಖಿಲೇಶ್

golden-temple-16-1

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಅಮ್ಮನಾಗಿದ್ದಾಳೆ. ಈಗ್ಲೂ ಕರೀನಾ ಅಭಿಮಾನಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ಛೋಟಾ ನವಾಬ್ ಸೈಫ್ ಅಲಿ ಖಾನ್ ಒಬ್ಬನೇ ಅಲ್ಲ ಸಿಕ್ಕಾಪಟ್ಟೆ ಅಭಿಮಾನಿಗಳು ಕರೀನಾ ಮದುವೆಯಾಗುವ ಕನಸು ಕಂಡಿದ್ದರು. ಅದ್ರಲ್ಲಿ ದೊಡ್ಡ ರಾಜ್ಯದ ಮುಖ್ಯಮಂತ್ರಿ ಕೂಡ ಒಬ್ಬರು.

ಯಸ್, ನಾವು ಈಗ ಹೇಳ್ತಾ ಇರೋದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಬಗ್ಗೆ. ಅಖಿಲೇಶ್ ಯಾದವ್ ಕರೀನಾಳ ದೊಡ್ಡ ಅಭಿಮಾನಿ. ಸಂದರ್ಶನವೊಂದರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂದು ಕೇಳಿದಾಗ ಕರೀನಾ ಹೆಸರು ಹೇಳಿದ್ದರು ಅಖಿಲೇಶ್.

ಇಷ್ಟೇ ಅಲ್ಲ ಕರೀನಾ ಮದುವೆಯಾಗುವ ಕನಸು ಕಂಡಿದ್ದರಂತೆ. ಆದ್ರೆ ತಂದೆ ಮುಲಾಯಂ ಸಿಂಗ್ ಯಾದವ್ ಇದಕ್ಕೆ ಒಪ್ಪಲಿಲ್ಲ ಅಂತಾ ನಗ್ತಾ ಉತ್ತರ ನೀಡಿದ್ದಾರೆ ಅಖಿಲೇಶ್. ಒಂದು ವೇಳೆ ತಂದೆ ಒಪ್ಪಿದ್ದರೆ ಮದುವೆಯಾಗ್ತಿದ್ದೆ ಎಂದಿದ್ದಾರೆ ಉತ್ತರಪ್ರದೇಶ ಸಿಎಂ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...