alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬೋಲ್ಡ್ ಅವತಾರದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ನಟಿ

ಟಿವಿ ಬೆಡಗಿ ರೂಮಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾಳೆ. ಆಕೆ ಬೋಲ್ಡ್ ಫೋಟೋ ಹುಡುಗ್ರ ನಿದ್ರೆಗೆಡಿಸಿದೆ.

ರೂಮಾ ಶರ್ಮಾ ಇನ್ಸ್ಟ್ರಾಗ್ರಾಮ್ ನಲ್ಲಿ ಬಿಕನಿ ಫೋಟೋ ಹಾಕಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ರೂಮಾ ಶರ್ಮಾ ಕೆಲದಿನಗಳ ಹಿಂದೆಷ್ಟೆ ಟಾಪ್ ಲೆಸ್ ಫೋಟೋ ಹಾಕಿದ್ದಳು. ಆಕೆ ಇನ್ಸ್ಟ್ರಾಗ್ರಾಮ್ ಅಕೌಂಟ್ ಬೋಲ್ಡ್ ಫೋಟೋಗಳಿಂದ ತುಂಬಿ ಹೋಗಿದೆ.

ಮೀಡಿಯಾದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ರೂಮಾ ಇನ್ಸ್ಟ್ರಾಗ್ರಾಮ್ ನಲ್ಲಿ 278 ಸಾವಿರ ಫಾಲೋವರ್ಸ್ ಹೊಂದಿದ್ದಾಳೆ. ರೂಮಾ ಅಕ್ಟೋಬರ್ 6, 1995 ರಲ್ಲಿ ದೆಹಲಿಯಲ್ಲಿ ಜನಿಸಿದ್ದಾಳೆ. 8ನೇ ವರ್ಷದಲ್ಲಿಯೇ ವೇದಿಕೆ ಮೇಲೆ ಮಿಂಚಿದ್ದ ರೂಮಾ ಸದ್ಯ ಮುಂಬೈನಲ್ಲಿ ವಾಸವಾಗಿದ್ದಾಳೆ. ಜಾಸೂಸ್ ವಿಜಯ್ ಶೋ ಮೂಲಕ ಉದ್ಯಮಕ್ಕೆ ಕಾಲಿಟ್ಟ ರೂಮಾ ಬೋಲ್ಡ್ ಅವತಾರದಲ್ಲಿ ಮಿಂಚುತ್ತಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...