alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಲ್ಡ್ ಫೋಟೋಕ್ಕೆ ಫೋಸ್ ಕೊಟ್ಟ ನಟಿ

ಏಕ್ತಾ ಕಪೂರ್ ವೆಬ್ ಸರಣಿ ರಾಗಿಣಿ ಎಂಎಂಎಸ್ ರಿಟರ್ನ್ ನಲ್ಲಿ ಕಾಣಿಸಿಕೊಂಡಿರುವ ನಟಿ ಕರಿಷ್ಮಾ ಶರ್ಮಾ ಇತ್ತೀಚಿಗಷ್ಟೇ ಬೋಲ್ಡ್ ಫೋಟೋಕ್ಕೆ ಫೋಸ್ ಕೊಟ್ಟಿದ್ದಾಳೆ. ಆ ಫೋಟೋಗಳನ್ನು ಕರಿಷ್ಮಾ ತನ್ನ ಇನ್ಸ್ಟ್ರಾಗ್ರಾಮ್ ಅಕೌಂಟ್ ಗೆ ಹಾಕಿದ್ದಾಳೆ.

ಫೋಟೋ ಇನ್ಸ್ಟ್ರಾಗ್ರಾಮ್ ಗೆ ಹಾಕಿರುವ ನಟಿ ನನ್ನ ಒಂದು ಗಂಟೆ ಫೋಟೋ ಶೂಟ್ ಎಂದು ಶೀರ್ಷಿಕೆ ನೀಡಿದ್ದಾಳೆ. ಛಾಯಾಗ್ರಾಹಕ ಅಮಿತ್ ಖನ್ನಾ, ಕರಿಷ್ಮಾ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾನೆ. ಟಿವಿ ಧಾರಾವಾಹಿ ಯೆ ಹೇ ಮೊಹಬತ್, ಪವಿತ್ರ ರಿಶ್ತಾ, ಸಿಲ್ ಸಿಲಾ ಪ್ಯಾರಕಾ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ.

ಪ್ಯಾರ್ ಕಾ ಪಂಚನಾಮಾ 2 ಸಿನಿಮಾದಲ್ಲಿಯೂ ಕರಿಷ್ಮಾ ನಟಿಸಿದ್ದಾಳೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಲು ಯಾವುದೇ ಮುಜುಗರವಿಲ್ಲವಂತೆ. ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ನನಗೆ ಸಮಸ್ಯೆಯಿಲ್ಲ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ನಟಿ ಹೇಳಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...