alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಬಾಡಿಗೆ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಟ

ಮುಂಬೈ: ಮನೆ ಬಾಡಿಗೆ ಗುತ್ತಿಗೆಯ ವಿಚಾರದಲ್ಲಿ ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಕೋರ್ಟ್‌ ಅಲೆದಾಟದಲ್ಲಿ ಸಿಲುಕಿದ್ದಾರೆ.

ಸಂಜು ಚಿತ್ರದಲ್ಲಿ ಉತ್ತಮ ಪಾತ್ರ ನಿರ್ವಹಿಸಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದ ರಣಬೀರ್ ಕಪೂರ್‌, ಅವಧಿಗೆ ಮುನ್ನ ಮನೆ ಬಾಡಿಗೆದಾರಳಾದ ಶೀತಲ್‌ ಸೂರ್ಯವಂಶಿ ಅವರನ್ನು ಮನೆ ಖಾಲಿ ಮಾಡಲು ಹೇಳಿದ್ದಾರೆ. ಈ ಸಂಬಂಧ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಶೀತಲ್‌ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಆದರೆ ಈ ಎಲ್ಲ ಆರೋಪಗಳನ್ನು ರಣಬೀರ್‌ ತಳ್ಳಿ ಹಾಕಿದ್ದು, ಮನೆ ಗುತ್ತಿಗೆ ಅವಧಿ ಇದ್ದದ್ದು 1 ವರ್ಷಕ್ಕೇ ಹೊರತು 2 ವರ್ಷಕ್ಕೆ ಅಲ್ಲ. ಅಲ್ಲದೆ ಅವರು 11 ತಿಂಗಳಲ್ಲೇ ಮನೆ ಖಾಲಿ ಮಾಡಿದ್ದಾರೆ. ನಾನು ಮನೆ ಖಾಲಿ ಮಾಡಲು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...