alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಶಾಲಾ ಬಿಕಿನಿ ಲುಕ್ ಗೆ ಮಾನ್ಯತಾ ಫುಲ್ ಫಿದಾ

ಬಾಲಿವುಡ್ ನ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗಷ್ಟೇ ಅಲ್ಲ, ಅವರ ಮಕ್ಕಳಿಗೂ ಅಭಿಮಾನಿಗಳ ದಂಡೇ ಇದೆ. ಇದಕ್ಕೆ ಸಾಕ್ಷಿ ಸಂಜಯ್ ದತ್ ಪುತ್ರಿ ತ್ರಿಶಾಲಾ. ಸಂಜಯ್ ದತ್ ಮೊದಲ ಪತ್ನಿಯ ಮಗಳು ತ್ರಿಶಾಲಾ. ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿರುವ ಈಕೆ ಕೂಡಾ ಸಖತ್ ಕ್ಯೂಟಾಗಿದ್ದಾಳೆ. ಈ ಬ್ಯೂಟಿ ಸಧ್ಯ ಇನ್ಟ್ರಾಗ್ರಾಮ್ ನಲ್ಲಿ ಭಾರಿ ಸುದ್ದಿಯಲ್ಲಿದ್ದಾಳೆ.

ತ್ರಿಶಾಲಾ ಬಿಳಿ ಬಣ್ಣದ ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್ ಮುಂದೆ ನಿಂತಿರುವ ಫೋಟೋವನ್ನು ಇನ್ಸ್ಟಾಗ್ರಾಂ ಗೆ ಹಾಕಿ, ಅದಕ್ಕೆ ‘ಐ ಕಾಂಟ್ ವೇಯ್ಟ್ ಸಮ್ಮರ್’ ಅಂತ ಅಡಿ ಬರಹ ಬರೆದಿದ್ದಾಳೆ. ತನ್ನ ಹಾಟ್ ಲುಕ್ ನಲ್ಲಿ ತ್ರಿಶಾಲಾ ಹಾಕಿರುವ ಪೋಟೋಗೆ ಎರಡೂವರೆ ಲಕ್ಷ ಅಭಿಮಾನಿಗಳು ಲೈಕ್ಸ್ ಕೊಟ್ಟಿದ್ದಾರೆ. ಈ ಫ್ಯಾನ್ಸ್ ಜೊತೆ ಈಕೆಯ ಮಲತಾಯಿ ಮಾನ್ಯತಾ ದತ್ ಕೂಡ ಫೋಟೋಗೆ ಲೈಕ್ ಕೊಟ್ಟು, ಹಾರ್ಟ್ ಸಿಂಬಲ್ ಹಾಕಿದ್ದಾರೆ.

ತ್ರಿಶಾಲಾ ತಾಯಿ ರಿಚಾ ಶರ್ಮಾಗೆ ಸಂಜಯ್ ದತ್ ವಿಚ್ಛೇದನ ನೀಡಿದ್ದಾರೆ. ಆದ್ರೆ ಮಗಳು ತ್ರಿಶಾಲಾ ಜೊತೆ ಸಂಜಯ್ ಅಷ್ಟೇ ಅಲ್ಲ ಎರಡನೇ ಪತ್ನಿ ಮಾನ್ಯತಾ ಕೂಡಾ ತುಂಬಾ ಪ್ರೀತಿಯಿಂದ ಇದ್ದಾರೆ. ಹಬ್ಬ ಹರಿದಿನಗಳನ್ನ ತ್ರಿಶಾಲಾ, ಮಾನ್ಯತಾ-ದತ್ ಮನೆಯಲ್ಲೇ ಆಚರಿಸುತ್ತಾಳೆ. ಈ ಬಾರಿ ಹೊಸ ವರ್ಷಾಚರಣೆಯನ್ನು ತಂದೆ ಮನೆಯಲ್ಲೇ ತ್ರಿಶಾಲಾ ಆಚರಿಸಿದ್ಲು. ಈ ಫೋಟೋವನ್ನು ಮಾನ್ಯತಾ ತನ್ನ ಇನ್ಸ್ಟಾಗ್ರಾಂ ನಲ್ಲಿ ಹಾಕಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...