alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲೇಬಾಯ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡ ತೃತೀಯಲಿಂಗಿ

21ರ ಹರೆಯದ ಗಿಯುಲಿಯಾನಾ ಫಾರ್ಫಾಲಾ ಜರ್ಮನಿಯ ಖ್ಯಾತ ರೂಪದರ್ಶಿ. ತೃತೀಯ ಲಿಂಗಿ ಎನಿಸಿಕೊಕೊಂಡಿರೋ ಈಕೆ ಇದೇ ಮೊದಲ ಬಾರಿಗೆ ಪ್ಲೇ ಬಾಯ್ ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಳ್ತಿದ್ದಾಳೆ. ನಿನ್ನೆಯಷ್ಟೆ ಆ ಫೋಟೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾಳೆ.

ಗಿಯುಲಿಯಾನಾಳ ಟಾಪ್ ಲೆಸ್ ಫೋಟೋಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. 10,000ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ತೃತೀಯಲಿಂಗಿ ಮಹಿಳೆಯೊಬ್ಬಳು ಪ್ಲೇಬಾಯ್ ನಿಯತಕಾಲಿಕೆಯ ಜರ್ಮನಿ ಆವೃತ್ತಿಯ ಮುಖಪುಟದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು.

16ನೇ ವರ್ಷದಲ್ಲಿ ಗಿಯುಲಿಯಾನಾ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಳು. ಈ ಹಿಂದೆ ಕೂಡ ಹಲವು ಬಾರಿ ಪ್ಲೇಬಾಯ್ ನಿಯತಕಾಲಿಕೆ ತೃತೀಯ ಲಿಂಗಿಗಳಿಗೆ ಅವಕಾಶ ನೀಡಿದೆ. ಮಾಡೆಲ್ ಗಳನ್ನು ಕವರ್ ಪೇಜ್ ಗೆ ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ಲಿಂಗ ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...