alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಶ್ರೀದೇವಿ ಮಗಳಿಗೂ ಇದ್ದಾನೆ ಬಾಯ್ ಫ್ರೆಂಡ್..!

JAHNAVI KAPOORಬಾಲಿವುಡ್ ಸೆಲೆಬ್ರಿಟಿಗಳ ಮಕ್ಕಳೆಲ್ಲ ತಮ್ಮ ಪೋಷಕರಂತೆ ಸಿಕ್ಕಾಪಟ್ಟೆ ಫೇಮಸ್ ಆಗ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೂ ಭಾರೀ ಫ್ಯಾನ್ ಫಾಲೋವಿಂಗ್ ಇದೆ.

ಆರ್ಯನ್ ಖಾನ್, ಇಬ್ರಾಹಿಂ ಅಲಿ ಖಾನ್, ನವ್ಯ ನವೇಲಿ ನಂದಾ, ಸಾರಾ ಅಲಿ ಖಾನ್ ಹೀಗೆ ಎಲ್ರೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ. ಇದೀಗ ನಟಿ ಶ್ರೀದೇವಿ ಹಾಗೂ ಬೋನಿ ಕಪೂರ್ ಹಿರಿಯ ಪುತ್ರಿ ಜಾಹ್ನವಿಯ ಸರದಿ.

ಜಾಹ್ನವಿ ತನ್ನ ಬಾಯ್ ಫ್ರೆಂಡ್ ಶಿಖರ್ ಪಹರಿಯಾಗೆ ಕಿಸ್ ಮಾಡ್ತಾ ಇರೋ ಫೋಟೋ ಎಲ್ಲೆಡೆ ಹರಿದಾಡ್ತಿದೆಯಂತೆ. ಶಿಖರ್, ವೀರ್ ಪಹರಿಯಾನ ಸಹೋದರ. ವೀರ್ ಪಹರಿಯಾ, ಸೈಫ್ ಅಲಿ ಖಾನ್ ಮಗಳು ಸಾರಾ ಜೊತೆ ಡೇಟಿಂಗ್ ನಡೆಸ್ತಿದ್ದಾನೆ ಅನ್ನೋ ಗಾಸಿಪ್ ಕೂಡ ಇದೆ. ಒಟ್ನಲ್ಲಿ ತಾರೆಯರ ಮಕ್ಕಳು ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುವ ಮುನ್ನವೇ ಸಿಕ್ಕಾಪಟ್ಟೆ ಗುಲ್ಲೆಬ್ಬಿಸ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...