alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾ ಪ್ರಕಾಶ್ ಗೆ ಲವ್ ಲೆಟರ್ ನೀಡಿದ್ದು ಯಾರು ಗೊತ್ತಾ?

ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿರುವ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಹೊಸ ವಿಡಿಯೋವೊಂದು ವೈರಲ್ ಆಗಿದೆ. ಹೊಸ ವಿಡಿಯೋದಲ್ಲಿ ಸಹ ನಟ ರೋಶನ್ ಅಬ್ದುಲ್ಲಾ ಜೊತೆ ಕಾಣಿಸಿಕೊಂಡಿದ್ದಾಳೆ. ಸ್ಕೂಲ್ ಸಮವಸ್ತ್ರದಲ್ಲಿ ಇಬ್ಬರೂ ಕಣ್ಸನ್ನೆ ಮಾಡ್ತಿದ್ದಾರೆ.

ರೋಶನ್ ತನ್ನ ಪ್ರೀತಿಯ ವಿಷಯವನ್ನು ಅಕ್ಷರದಲ್ಲಿ ಮೂಡಿಸಿದ್ದಾನೆ. ಇದನ್ನು ಒಬ್ಬ ಹುಡುಗನ ಮೂಲಕ ಪಿಯಾಗೆ ತಲುಪಿಸ್ತಾನೆ. ಪ್ರಿಯಾ ಮುತ್ತು ನೀಡುವ ವಿಡಿಯೋ ಇದಾಗಿದೆ. ಇದ್ರ ಜೊತೆಗೆ ಪ್ರಿಯಾ ಮೇಕಪ್ ಮಾಡಿಕೊಳ್ಳುವ ವಿಡಿಯೋ ಕೂಡ ವೈರಲ್ ಆಗಿದೆ. ಚಿತ್ರಕ್ಕೆ ಪ್ರಿಯಾ ಸಿದ್ಧವಾಗ್ತಿದ್ದಾಳೆ.

ಪ್ರಿಯಾ ಅಭಿನಯದ ಮಲಯಾಳಂ ಚಿತ್ರ ಒರು ಅದರ್ ಲವ್ ಜೂನ್ 17ರಂದು ತೆರೆಗೆ ಬರ್ತಿದೆ. ಚಿತ್ರದ ಮೊದಲು ಹಾಡು ಸಾಕಷ್ಟು ಸುದ್ದಿ ಮಾಡಿತ್ತು. ಈಗ ಇನ್ನೊಂದು ವಿಡಿಯೋ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...