alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಚಿತ್ರದಲ್ಲಿ ಮೂವರು ಖಾನ್ ಗಳು

salman-shahrukh-aamir

ಬಾಲಿವುಡ್ ಸುಲ್ತಾನ್, ಕಿಂಗ್ ಖಾನ್, ಮಿಸ್ಟರ್ ಫರ್ಫೆಕ್ಟ್ ಅಭಿಮಾನಿಗಳು ಖುಷಿಯಲ್ಲಿ ಕುಣಿದಾಡುವ ಕಾಲ ಹತ್ತಿರ ಬಂದಿದೆ.  ಬಾಲಿವುಡ್ ನ ಮೂರು ಖಾನ್ ಗಳನ್ನು ಒಟ್ಟಿಗೆ ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಸಿಗ್ತಾ ಇದೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ಒಂದೇ ಚಿತ್ರದಲ್ಲಿ ನಟಿಸುವ ಸಾಧ್ಯತೆ ದಟ್ಟವಾಗಿದೆ.

ಎಲ್ಲ ಅಂದುಕೊಂಡಂತೆ ಆದ್ರೆ ನಿರ್ದೇಶಕ ಅಶುತೋಷ್ ಗೋವಾರಿಕರ್ ಈ ಚಿತ್ರದ ಹೊಣೆ ಹೊರಲಿದ್ದಾರೆ. ಮೂರು ಖಾನ್ ಗಳನ್ನು ಸೇರಿಸಿ ಒಂದು ಚಿತ್ರ ಮಾಡಬೇಕೆನ್ನುವುದು ಅಶುತೋಷ್ ಗೋವಾರಿಕರ್ ಬಯಕೆ. ತನ್ನ ಮುಂದಿನ ಚಿತ್ರದಲ್ಲಿ ಸಲ್ಮಾನ್, ಶಾರುಖ್ ಹಾಗೂ ಅಮೀರ್ ನಟಿಸಲಿದ್ದಾರೆಂದು ಅಶುತೋಷ್ ಗೋವಾರಿಕರ್ ಘೋಷಣೆ ಮಾಡಿದ್ದಾರೆ. ಅಶುತೋಷ್ ಗೋವಾರಿಕರ್ ಹೇಳಿಕೆ ಬಾಲಿವುಡ್ ನಲ್ಲಿ ಹೊಸ ಸಂಚಲನವುಂಟು ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...