alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚು ತೇವಗೊಳಿಸುತ್ತೆ ಈ ನಟಿಯ ಭಾವನಾತ್ಮಕ ಸನ್ನಿವೇಶದ ವಿಡಿಯೋ

ನಟಿ ಇಶಾ ಡಿಯೋಲ್ ವಿದಾಯದ ಭಾವನಾತ್ಮಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸದ್ದು ಮಾಡಿದೆ.

ಆರು ವರ್ಷದ ಹಿಂದೆ ಇಶಾ ಡಿಯೋಲ್ ವಿವಾಹ ನೆರವೇರಿತ್ತು. ವಿವಾಹದ ಬಳಿಕ ಪತಿ ಮನೆಗೆ ಕಳಿಸಿಕೊಡುವ ಸಂರ್ಭದಲ್ಲಿ ಇಶಾ, ತಂದೆ ನಟ ಧರ್ಮೇಂದ್ರ ಹಾಗೂ ತಾಯಿ ಹೇಮಾ ಮಾಲಿನಿ ಬಿಕ್ಕುವ ಸನ್ನಿವೇಶ ನೆನಪಿಸಿಕೊಡುವ ವಿಡಿಯೋ ಇದಾಗಿದೆ.

ಇಶಾ ಅವರು ಭರತ್ ತಕ್ತಾನಿ ಅವರನ್ನು ವರಿಸಿದ್ದು. ಮದುವೆ ಬಳಿಕೆ ಗಂಡನ ಮನೆಗೆ ಹೊರಟು ನಿಂತ ಇಶಾ ದುಃಖ ತಡೆಯಲಾಗದೆ ತಮ್ಮ ತಂದೆಯನ್ನು ಅಪ್ಪಿ ಅತ್ತಿದ್ದರು. ಈ ಸಂದರ್ಭವನ್ನು ಧರ್ಮೇಂದ್ರ, ಹೇಮಮಾಲಿನಿ ನೆನಪಿಸಿಕೊಂಡು ಇಶಾ ಬಗ್ಗೆ ಆಡಿರುವ ಮಾತುಗಳು ಸಹ ಎಡಿಟೆಡ್ ವಿಡಿಯೋದಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...