alex Certify
ಕನ್ನಡ ದುನಿಯಾ       Mobile App
       

Kannada Duniya

ರೀಟಾ ಬಾಧುರಿಯನ್ನು ಮಿಸ್ ಮಾಡಿಕೊಳ್ತಿದೆ ಬಾಲಿವುಡ್

ನೀವು ನನ್ನ ನೆಚ್ಚಿನ ಪಾತ್ರ ಯಾವುದು ಅಂತ ಕೇಳಿದ್ರೆ ನನಗೆ ಇಷ್ಟೇ ಹೇಳೋದಕ್ಕೆ ಸಾಧ್ಯ. ಈ ಕ್ಷಣದಲ್ಲಿ ನಾನು ಯಾವ ಪಾತ್ರ ನಿರ್ವಹಿಸ್ತಿದ್ದೇನೋ ಅದೇ ನನ್ನ ನೆಚ್ಚಿನ ಪಾತ್ರ. ನಾನು ಯಾವತ್ತಿಗೂ ಕಲಿಯುತ್ತಿರುತ್ತೇನೆ ಅಂತ ಹೇಳಿ ಎಲ್ಲರನ್ನು ತಮ್ಮ ಮಾತುಗಳಿಂದ ಮಂತ್ರಮುಗ್ಧಗೊಳಿಸಿದ್ದವರು ಇತ್ತೀಚೆಗೆ ನಿಧನರಾದ ಬಾಲಿವುಡ್ ನಟಿ ರೀಟಾ ಬಾಧುರಿ.

ಕಿಡ್ನಿ ವೈಫಲ್ಯದಿಂದಾಗಿ 62 ವರ್ಷಕ್ಕೆ ನಿಧನರಾದ ನಟಿ ಈಗ ಎಲ್ಲರಿಗೂ ನೆನಪು ಮಾತ್ರ. ನಟ ಶಿಶಿರ್ ಶರ್ಮಾ ರೀಟಾ ಬಾಧುರಿ ನಿಧನದ ಸುದ್ದಿಯನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಬಾಲಿವುಡ್ ನಲ್ಲಿ ಅನೇಕ ನಟರಿಗೆ ತಾಯಿಯಾಗಿದ್ದ ನಿಮ್ಮನ್ನ ಮಿಸ್ ಮಾಡಿಕೊಳ್ತೀನಿ ಅಂತ ಶಿಶಿರ್ ಶರ್ಮ ಟ್ವೀಟ್ ಮಾಡಿದ್ದಾರೆ. ‘ಕಬಿ ಹಾ ಕಬಿ ನಾ’ ಚಿತ್ರದಲ್ಲಿ ಶಾರುಕ್ ಖಾನ್ ತಾಯಿಯಾಗಿಯೂ ರೀಟಾ ಬಾಧುರಿ ಪಾತ್ರ ನಿರ್ವಹಿಸಿದ್ದರು. ರೀತಾ ಬಾಧುರಿಯವರ ಸಾವು ಬಾಲಿವುಡ್ ಗೆ ತುಂಬಲಾರದ ನಷ್ಟ ಅಂತ ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...