alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದಲ್ಲೇ ಅತಿ ಸುಂದರ ಕಣ್ಣು ಹೊಂದಿರುವವರ್ಯಾರು ಗೊತ್ತಾ?

france-cinema-dunkirk_c187213e-74fe-11e7-a55a-ab3ca1304be3

‘ವನ್ ಡೈರೆಕ್ಷನ್’ ಅನ್ನೋ ಪಾಪ್ ಆಲ್ಬಂನ ಸ್ಟಾರ್ ಹ್ಯಾರಿ ಸ್ಟೈಲ್ಸ್ ಸುರಸುಂದರಾಂಗ ಅನ್ನೋದು ಗೊತ್ತೇ ಇದೆ. ಆದ್ರೆ ಜಗತ್ತಿನಲ್ಲಿ ಅತಿ ಸುಂದರ ಕಣ್ಣುಗಳು ಮತ್ತು ಗಲ್ಲ ಹೊಂದಿದ ವ್ಯಕ್ತಿ ಕೂಡ ಇವರೇ ಅನ್ನೋದು ಹೊಸ ಸಂಶೋಧನೆಯಲ್ಲಿ ಬಹಿರಂಗವಾಗಿದೆ. ‘ಸೆಂಟರ್ ಫಾರ್ ಅಡ್ವಾನ್ಸ್ಡ್ ಫೇಶಿಯಲ್ ಕಾಸ್ಮೆಟಿಕ್ & ಪ್ಲಾಸ್ಟಿಕ್ ಸರ್ಜರಿ’ ತನ್ನ ವರದಿಯನ್ನು ಇದನ್ನು ಪ್ರಕಟಿಸಿದೆ.

handsome

ಮುಖ ಯಾವ ರೀತಿ ಇರಬೇಕು ಅನ್ನೋದನ್ನು ಪರಿಶೀಲಿಸಲಾಗಿದೆ, ಮುಖದ ಪ್ರತಿ ಅಂಗವನ್ನೂ ಅಳತೆ ಮಾಡಲಾಗಿದೆ. ಅವೆಲ್ಲದರಲ್ಲೂ ಹ್ಯಾರಿ ಸ್ಟೈಲ್ಸ್ ಅವರ ಫೇಸ್ ಪರ್ಫೆಕ್ಟ್ ಆಗಿದೆ. ಅವರ ಕಣ್ಣುಗಳ ಉದ್ದ, ಮಧ್ಯೆ ಇರುವ ಅಂತರ ಎಲ್ಲವೂ ಸರಿಯಾಗಿದೆ. ಅವರ ಕಣ್ಣು ಮತ್ತು ಗಲ್ಲದ ಆಕೃತಿ ಶೇ.98.15ರಷ್ಟು ಪರಿಪೂರ್ಣವಾಗಿದೆ.

ಇನ್ನು ಗಲ್ಲದ ಅಗಲ, ಮಿಡ್ ಪಾಯಿಂಟ್ ಕೂಡ ಅಳತೆಗೆ ತಕ್ಕಂತಿದೆ. ತುಟಿಗಳಿಗಿಂತ ಇದು 1.618 ಪಟ್ಟು ಅಗಲವಾಗಿರಬೇಕು. ಹ್ಯಾರಿಯ ಗಲ್ಲ ಕೂಡ ಅಳತೆ ಮೀರಿಲ್ಲ, ಶೇ.99.7ರಷ್ಟು ಪರ್ಫೆಕ್ಟ್ ಎನಿಸಿಕೊಂಡಿದೆ. ಜೇಮಿ ಫಾಕ್ಸ್, ಡೇವಿಡ್ ಬೆಕ್ ಹ್ಯಾಮ್, ಇದ್ರಿಸ್ ಎಲ್ಬಾ ಮತ್ತು ರಿಯಾನ್ ಗೊಸ್ಲಿಂಗ್ ಇವರನ್ನೆಲ್ಲ ಹಿಂದಿಕ್ಕಿರುವ ಹ್ಯಾರಿ ಸ್ಟೈಲ್ಸ್ ಅತ್ಯಂತ ಸುಂದರ ಕಣ್ಣುಗಳು ಮತ್ತು ಗಲ್ಲವನ್ನು ಹೊಂದಿದ ಪುರುಷ ಎನಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...