alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾಳನ್ನು ಹೋಲುವ ಈಕೆ ಯಾರು ಗೊತ್ತಾ…?

navneet kaurಜಗತ್ತಿನಲ್ಲಿ ಒಂದೇ ತರದ ಹೋಲಿಕೆಯುಳ್ಳ ಏಳು ಮಂದಿ ಇರುತ್ತಾರೆಂದು ಹೇಳಲಾಗುತ್ತದೆ. ಆದರೆ ಸೆಲೆಬ್ರಿಟಿಗಳ ಹೋಲಿಕೆ ಹೊತ್ತವರು ಮಾತ್ರ ಬಹು ಬೇಗನೆ ಪ್ರಸಿದ್ದರಾಗಿ ಬಿಡುತ್ತಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.

ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ. ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ನಟಿಯರ ಪಟ್ಟಿಯಲ್ಲಿ ಪ್ರಿಯಾಂಕಾಳ ಹೆಸರು ಮುಂಚೂಣಿಯಲ್ಲಿದೆ. ಪ್ರಿಯಾಂಕಾ ಚೋಪ್ರಾಳನ್ನೇ ಯಥಾವತ್ತು ಹೋಲುವ ಒಬ್ಬಾಕೆ ವ್ಯಾಂಕೂವರ್ ನಲ್ಲಿದ್ದಾಳೆ.

21 ವರ್ಷದ ಈಕೆಯ ಹೆಸರು ನವನೀತ್ ಬಂಗಾ. ಪ್ರಿಯಾಂಕಾ ಚೋಪ್ರಾಳ ಹೋಲಿಕೆ ಹೊತ್ತಿರುವ ಈಕೆ, ಕೆಲ ಬಾಲಿವುಡ್ ಚಿತ್ರಗಳಲ್ಲಿ ಪ್ರಿಯಾಂಕಾ ಧರಿಸಿದ್ದಂತಹ ಕಾಸ್ಟ್ಯೂಮ್ ಗಳನ್ನು ಧರಿಸಿ ಆ ಫೋಟೋಗಳನ್ನು ತನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಳು. ಇದನ್ನು ನೋಡಿದವರು ದಂಗಾಗಿದ್ದಾರೆ. ಹಲವಾರು ಮಂದಿ ಇವುಗಳು ಪ್ರಿಯಾಂಕಾ ಚೋಪ್ರಾಳ ಫೋಟೋ ಎಂದು ಕನ್ಫ್ಯೂಸ್ ಮಾಡಿಕೊಂಡಿದ್ದರಂತೆ. ಹಾಗಾಗಿ ನವನೀತ್ ಬಂಗಾ, ಈ ಗೊಂದಲ ನಿವಾರಿಸಲು ವಿಡಿಯೋ ಒಂದನ್ನು ತನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...