alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಮರೆಸುತ್ತೆ ಮುದ್ದು ಕಂದಮ್ಮನ ಈ ವಿಡಿಯೋ

ಅದೆಷ್ಟೋ ಡಬ್ ಸ್ಮಾಶ್ ಕಲಾವಿದರ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ರಾತ್ರೋರಾತ್ರಿ ಅವರು ಸ್ಟಾರ್‌ಗಳಾಗಿದ್ದೂ ಇದೆ. ಆದರೆ ಈ ಹೊಸ ಡಬ್ ಸ್ಮಾಶ್ ಸ್ಟಾರ್ ನಿಮ್ಮ ಹೃದಯ ಸೂರೆಗೈಯುವಲ್ಲಿ ಯಾವುದೇ ಸಂಶಯವಿಲ್ಲ.

ತನ್ನ ತಂದೆ ‘ಗರ್ಲ್ಸ್ ಲೈಕ್ ಯು’ ಹಾಡು ಹಾಡುತ್ತಿದ್ದರೆ, ಈ ಎಳೆ ಕಂದಮ್ಮ ಅದಕ್ಕೆ ತಕ್ಕಂತೆ ಬಾಯಿ ಆಡಿಸುತ್ತಿತ್ತು. ಸ್ನಾನದ ನಂತರ ತಂದೆ-ಮಗು ಹಾಡು ಹಾಡುವ ಆಟ ನಡೆಸಿದ್ದರು. 2 ವರ್ಷದ ಬಾಲೆ ಮೈಲಾ ಖುಷಿಖುಷಿಯಿಂದ ತಂದೆಯ ಜತೆ ಬಾಯಿ ಆಡಿಸುತ್ತಿದ್ದಳು.

ಈ ಆಪ್ಯಾಯಮಾನ ದೃಶ್ಯವನ್ನು ತಾಯಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಳು. ಇದೀಗ ಕೋಟ್ಯಂತರ ಜನರು ಈ ವಿಡಿಯೋವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...