alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ಸುಂದರಿಯ ಅಪರೂಪದ ಫೋಟೋಗಳು….

17 ವರ್ಷಗಳ ನಂತರ ಹರಿಯಾಣದ ಚೆಲುವೆ ಮಾನುಷಿ ಚಿಲ್ಲರ್ ಭಾರತಕ್ಕೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟಿದ್ದಾರೆ. ಇದಕ್ಕೂ ಮುನ್ನ ಮಾನುಷಿ ಫೆಮಿನಾ ಮಿಸ್ ಇಂಡಿಯಾ – 2017 ಪ್ರಶಸ್ತಿಯನ್ನು ಕೂಡ ಗೆದ್ದುಕೊಂಡಿದ್ದರು.

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದ ಭಾರತೀಯರಲ್ಲಿ ಮಾನುಷಿ ಆರನೆಯವರು. ಮಾನುಷಿ ತಮ್ಮ ಸೌಂದರ್ಯ ಮಾತ್ರವಲ್ಲದೆ ಚಾಣಾಕ್ಷ ಉತ್ತರಗಳಿಂದ ತೀರ್ಪುಗಾರರ ಮನಗೆದ್ದಿದ್ದು ವಿಶೇಷ. ಇಷ್ಟು ದಿನ ಮಾನುಷಿ ಚಿಲ್ಲರ್ ಹೆಸರು ಹೆಚ್ಚು ಪ್ರಚಲಿತದಲ್ಲಿರಲಿಲ್ಲ.

ಆದ್ರೆ ವಿಶ್ವ ಸುಂದರಿ ಕಿರೀಟ ಗೆದ್ದ ಬಳಿಕ ಮಾನುಷಿ ಸಾಮಾಜಿಕ ತಾಣಗಳಲ್ಲಂತೂ ಬಹಳ ಸುದ್ದಿ ಮಾಡ್ತಿದ್ದಾರೆ. ಮಾನುಷಿಯ ಫ್ಯಾಷನ್ ಸೆನ್ಸ್, ಗ್ಲಾಮರ್ ಬಗ್ಗೆ ಕೂಡ ಚರ್ಚೆ ಶುರುವಾಗಿದೆ.

ಅಷ್ಟೇ ಅಲ್ಲ ಅವರ ಗ್ಲಾಮರಸ್ ಫೋಟೋಗಳು ಕೂಡ ವೈರಲ್ ಆಗಿವೆ. ಸೀರೆ, ಚೂಡಿದಾರ್, ಜೀನ್ಸ್ ಹಾಗೂ ತುಂಡುಡುಗೆಯಲ್ಲಿ ಕೂಡ ಮಾನುಷಿ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ತಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...