alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಟ್ ಫೋಟೋ ಶೇರ್ ಮಾಡಿದ ಪರಿಣಿತಿ ಛೋಪ್ರಾ

parineeti

ಬಾಲಿವುಡ್ ಬೆಡಗಿ ಪರಿಣಿತಿ ಸಿನೆಮಾಗಳಲ್ಲಿ ಅವಕಾಶ ಸಿಗದ ಕಾರಣ ಇಷ್ಟು ದಿನಗಳ ಕಾಲ ಮರೆಯಾಗಿದ್ದಳು. ಇದೀಗ ತನ್ನದೇ ಹಾಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ.

ಹರಿಯಾಣ ಸರ್ಕಾರದ ರಾಯಭಾರಿಯೂ ಆಗಿದ್ದ ಪರಿಣಿತಿ ಛೋಪ್ರಾಗೆ ಬಾಲಿವುಡ್ ನಲ್ಲಿ ನಿರೀಕ್ಷಿತ ಅವಕಾಶಗಳು ಸಿಗಲಿಲ್ಲ. ಗ್ಲ್ಯಾಮರ್ ಲುಕ್ ಇದ್ದರೂ, ಅದೃಷ್ಟ ಖುಲಾಯಿಸಲಿಲ್ಲ. ಹಾಗಾಗಿ ಅವಕಾಶಗಳಿಲ್ಲದೇ, ದೂರವಾಗಿದ್ದ ಆಕೆಗೆ ಹೊಸ ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆ. ಪರಿಣಿತಿ ‘ಮೇರಿ ಪ್ಯಾರಿ ಬಿಂದು’ ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿಯೇ ಆಕೆ ಬೀಚ್ ಒಂದರಲ್ಲಿ ಹಾಟ್ ಆಗಿ ಕಾಣಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದಾಳೆ.

ತನ್ನ ಮಾದಕ ಮೈಮಾಟ ಪ್ರದರ್ಶಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಅವು ಅಭಿಮಾನಿಗಳು ಹಾಗೂ ಸಿನಿಪ್ರಿಯರನ್ನು ಸೆಳೆದಿವೆ. ಹಾಟ್ ಲುಕ್ ನಲ್ಲಿ ಫೋಸ್ ನೀಡಿರುವ ಆಕೆಯ ಫೋಟೋಗಳನ್ನು ಹೆಚ್ಚಿನ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...