alex Certify
ಕನ್ನಡ ದುನಿಯಾ       Mobile App
       

Kannada Duniya

ದಪ್ಪಗಿದ್ರೂ ಅಶ್ಲೀಲ ಫೋಟೋ ಹಾಕೋದ್ರಲ್ಲಿ ಈಕೆ ಮುಂದು

ಸಾಮಾನ್ಯವಾಗಿ ಮಾಡೆಲ್ ಫಿಗರ್ ಮೆಂಟೇನ್ ಮಾಡ್ತಾರೆ. ಝಿರೋ ಫಿಗರ್ ಮೆಂಟೇನ್ ಮಾಡಲು ಕಸರತ್ತು ಮಾಡ್ತಾರೆ. ಆದ್ರೆ ಈ ಮಾಡೆಲ್ ನೋಡಿದ್ರೆ ನೀವು ದಂಗಾಗ್ತಿರಾ. ಈಕೆಗೆ ಫಿಗರ್ ಮೆಂಟೇನ್ ಮಾಡುವ ಚಿಂತೆಯಿಲ್ಲ. ತೂಕ ಏರ್ತಿದ್ದರೂ ಎಲ್ಲರ ಗಮನ ತನ್ನತ್ತ ಸೆಳೆಯುವುದ್ರಲ್ಲಿ ಈಕೆ ಯಶಸ್ವಿಯಾಗಿದ್ದಾಳೆ.

ಅತ್ಯಂತ ದಪ್ಪಗಿರುವ ಈ ಮಾಡೆಲ್ ಹೆಸರು ಟೆಸ್ ಹಾಲಿಡೇ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರ್ತಾಳೆ ಟೆಸ್. ಆಗಾಗ ಸೆಕ್ಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿರುತ್ತಾಳೆ. ಈಗ ಮತ್ತೆ ಸೆಕ್ಸಿ ಫೋಟೋವನ್ನು ಅಪ್ಲೋಡ್ ಮಾಡಿದ್ದಾಳೆ.

ಟೆಸ್, ಫೋಟೋ ಶೂಟ್ ನಲ್ಲಿ ಎಲ್ಲ ಮಿತಿಯನ್ನು ದಾಟಿದ್ದಾಳೆ. ಸೆಕ್ಸಿನೆಸ್ ವಿಚಾರದಲ್ಲಿ ಎಲ್ಲರನ್ನು ಮೀರಿಸಿದ್ದಾಳೆ ಈ ಮಾಡೆಲ್. ಟೆಸ್ ನ ಸೆಕ್ಸಿ ಫೋಟೋ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಟೆಸ್ ಫೋಟೋ ಹಾಕ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತೆ. ಟೆಸ್ ಗೆ ಇನ್ಸ್ಟ್ರಾಗ್ರಾಮ್ ನಲ್ಲಿ 17 ಲಕ್ಷ ಅಭಿಮಾನಿಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...