alex Certify
ಕನ್ನಡ ದುನಿಯಾ       Mobile App
       

Kannada Duniya

ನೇಣಿಗೆ ಶರಣಾದ ನಟನ ಪತ್ನಿ

ತಮಿಳು ಚಿತ್ರರಂಗದ ಉದಯೋನ್ಮುಖ ನಟ ಸಿದ್ಧಾರ್ಥ್ ಗೋಪಿನಾಥ್ ಅವರ ಪತ್ನಿ ಸ್ಮೃಜಾ ಪತಿ ಮನೆಯಲ್ಲಿರುವಾಗಲೇ ನೇಣಿಗೆ ಶರಣಾದ ಘಟನೆ ಚೆನ್ನೈನಲ್ಲಿ ನಡೆದಿದೆ.

ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದ ಸಿದ್ದಾರ್ಥ್, ಕಳೆದ ರಾತ್ರಿ ತಮ್ಮ ಪತ್ನಿ ಸ್ಮೃಜಾರೊಂದಿಗೆ ಹೊರಗೆ ತೆರಳಿದ್ದು, ಮನೆಗೆ ಬಂದ ದಂಪತಿಗಳ ನಡುವೆ ವೈಯಕ್ತಿಕ ಕಾರಣಗಳಿಗಾಗಿ ಜಗಳ ನಡೆದಿದೆತ್ತೆನ್ನಲಾಗಿದೆ.

ಇದಾದ ಬಳಿಕ ಸಿದ್ದಾರ್ಥ್ ಹಾಲ್ ನಲ್ಲಿ ಮಲಗಿದ್ದು, ಅವರ ಪತ್ನಿ ಸ್ಮೃಜಾ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಘಟನೆ ಬೆಳಗ್ಗೆ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...