alex Certify
ಕನ್ನಡ ದುನಿಯಾ       Mobile App
       

Kannada Duniya

‘ಜಾಗ್ವಾರ್’ ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ

tamanna 1ಬಿಡುಗಡೆಗೂ ಮುನ್ನವೇ ‘ಜಾಗ್ವಾರ್’ ಭಾರೀ ಸದ್ದು ಮಾಡ್ತಾ ಇದೆ. ದುಬಾರಿ ಬಜೆಟ್ ನ ಅದ್ಧೂರಿ ಚಿತ್ರವಿದು. ವಿಶೇಷ ಅಂದ್ರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಕಾಣಿಸಿಕೊಳ್ತಿದ್ದಾರೆ.

ಸಂಪಿಗೆ ಅನ್ನೋ ಹಾಡಿಗೆ ತಮನ್ನಾ ಹೆಜ್ಜೆ ಹಾಕಿದ್ದಾರೆ. ಎಸ್.ಎಸ್.ಥಮನ್ ಸಂಗೀತ ನಿರ್ದೇಶನದ ಈ ಹಾಡು ಸಮ್ಮೇರಾ ಹಾಗೂ ದೀಪಕ್ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಸಂಪಿಗೆ ಹಾಡನ್ನು ಶೋಬಿ ಪೌಲ್ರಾಜ್ ಕೊರಿಯೋಗ್ರಾಫ್ ಮಾಡಿದ್ದಾರೆ.

ತಮನ್ನಾ ದಕ್ಷಿಣ ಭಾರತೀಯ ಸಿನಿಮಾ ರಂಗದ ಬೆಸ್ಟ್ ಡಾನ್ಸರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಸ್ಪೆಷಲ್ ಸಾಂಗ್ ಹಾಗೂ ಸ್ಪೆಷಲ್ ಅಪಿಯರೆನ್ಸ್ ವಿಚಾರ ಬಂದಾಗಲೆಲ್ಲ ನಿರ್ದೇಶಕರು ತಮನ್ನಾಗೆ ಹೆಚ್ಚು ಆದ್ಯತೆ ನೀಡ್ತಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ‘ಜನತಾ ಗ್ಯಾರೇಜ್’ ನಲ್ಲೂ ಒಂದು ಹಾಡಿಗೆ ಹೆಜ್ಜೆ ಹಾಕುವಂತೆ ತಮನ್ನಾರನ್ನು ಕೇಳಲಾಗಿತ್ತು. ಆದ್ರೆ ಡೇಟ್ಸ್ ಇಲ್ಲದ ಕಾರಣ ತಮನ್ನಾ ಒಪ್ಪಿಕೊಂಡಿರಲಿಲ್ಲ. ಆದ್ರೆ ‘ಜಾಗ್ವಾರ್’ ನಲ್ಲಿ ವಿಶೇಷ ಎಂಟ್ರಿ ಕೊಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...