alex Certify
ಕನ್ನಡ ದುನಿಯಾ       Mobile App
       

Kannada Duniya

ಕರೀನಾ ಮಗನ ಒಂದು ಫೋಟೋದ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ

ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ಮಗ ತೈಮೂರ್ ಅಲಿ ಖಾನ್ ಈಗ್ಲೇ ಸ್ಟಾರ್ ಆಗಿದ್ದಾನೆ. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿ ಮುಂದಿರುವ ತೈಮೂರ್ ಫೋಟೋ ನೋಡಲು ಅಭಿಮಾನಿಗಳು ಮುಗಿಬೀಳ್ತಾರೆ. ಮುದ್ದು ಮುದ್ದಾಗಿರುವ ತೈಮೂರ್ ಹೊಸ ಫೋಟೋ ಯಾವಾಗ ಬರುತ್ತೆ ಅಂತಾ ಕಾಯುವವರ ಸಂಖ್ಯೆ ಕಡಿಮೆಯೇನಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ತೈಮೂರ್ ಫೋಟೋ ಹಾಗೂ ವಿಡಿಯೋ ವೈರಲ್ ಆಗ್ತಿರುತ್ತದೆ. ಸಾಮಾನ್ಯವಾಗಿ ಫೋಟೋಗಳನ್ನು ನೀಡುವ ಫೋಟೋಗ್ರಾಫರ್ ಗಳು ಮಾಧ್ಯಮಗಳಿಂದ ಹಣ ಪಡೆಯುತ್ತಾರೆ. ತೈಮೂರ್ ಫೋಟೋಗೆ ಅವ್ರು ಪಡೆಯುವ ಬೆಲೆ ದಂಗಾಗಿಸುತ್ತದೆ.

ಕಾಫಿ ವಿತ್ ಕರಣ್ ಶೋಗೆ ಬಂದಿದ್ದ ಸೈಫ್ ಅಲಿ ಖಾನ್ ಮಗನ ಫೋಟೋ ಬೆಲೆಯನ್ನು ಬಹಿರಂಗಪಡಿಸಿದ್ದಾರೆ. ಮಗ ಸೈಫ್ ಫೋಟೋ ಬೆಲೆ 1500 ರೂಪಾಯಿಯಂತೆ. ಸ್ಟಾರ್ಕಿಡ್ ಗಳಲ್ಲಿ ತೈಮೂರ್ ಫೋಟೋಕ್ಕೆ ಹೆಚ್ಚಿನ ಬೆಲೆ. ಈ ಪಟ್ಟಿಯಲ್ಲಿ ಮಗ ಮುಂದಿದ್ರೆ ತಂದೆ ಕೊನೆಯಲ್ಲಿ ಬರ್ತಾರೆ ಎಂದು ಸೈಫ್ ತಮಾಷೆ ಮಾಡಿದ್ದಾರೆ. ಸೈಫ್ ಗೆ ಸಂಬಂಧಿಕರೊಬ್ಬರು ತೈಮೂರ್ ಫೋಟೋ ಬೆಲೆ ಬಗ್ಗೆ ಹೇಳಿದ್ದರಂತೆ. ಇದನ್ನು ಕೇಳಿ ಸೈಫ್ ಆಶ್ಚರ್ಯಕ್ಕೊಳಗಾಗಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...