alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಸನ್ನೇ ಮಾಡಿ ಹುಡುಗರ ಮನ ಗೆದ್ದ ಪ್ರಿಯಾಳ ಮತ್ತಷ್ಟು ಫೋಟೋಗಳು

ಒಂದೇ ಒಂದು ಚಿತ್ರ ಬಿಡುಗಡೆಯಾಗದಿದ್ದರೂ ತಾನು ನಟಿಸುತ್ತಿರುವ ಪ್ರಥಮ ಚಿತ್ರದ ಹಾಡೊಂದರಲ್ಲಿ ಮೋಡಿ ಮಾಡುವ ಮೂಲಕ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಲಕ್ಷಾಂತರ ಯುವಕರ ಮನ ಗೆದ್ದಿದ್ದಾರೆ. ಪ್ರೇಮಿಗಳ ದಿನಕ್ಕೂ ಮುನ್ನ ವೈರಲ್ ಆಗಿರುವ ಈ ಹಾಡಿನಲ್ಲಿ ಕೇವಲ ಕಣ್ಸನ್ನೇ ಮೂಲಕವೇ ತನ್ನ ಭಾವನೆಗಳನ್ನು ವ್ಯಕ್ತಪಡಿಸಿರುವ ಪ್ರಿಯಾ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

ಪ್ರಿಯಾ ಪ್ರಕಾಶ್ ವಾರಿಯರ್ ಳ ಸಾಮಾಜಿಕ ಜಾಲತಾಣದ ಖಾತೆಗೆ ಈಗಾಗಲೇ ಲಕ್ಷಾಂತರ ಫಾಲೋವರ್ ಗಳು ಸೃಷ್ಟಿಯಾಗಿದ್ದಾರೆ. ಮಲಯಾಳಂನ Oru Adaar Love ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದು, ಈ ಚಿತ್ರದ Manikya Malaraya Poovi ಲವ್ ಸಾಂಗ್ ನೋಡುಗರಲ್ಲಿ ಹುಚ್ಚೆಬ್ಬಿಸಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರ ಭಾರೀ ಕುತೂಹಲ ಹುಟ್ಟು ಹಾಕಿದೆ.

ಲವ್ ಸಾಂಗ್ ನಲ್ಲಿ ಪ್ರಿಯಾಳ ಕಣ್ಸನ್ನೆಗೆ ಫಿದಾ ಆಗಿರುವ ಯುವಕರು ಅತೀವ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಪ್ರಿಯಾ ಪ್ರಕಾಶ್ ವಾರಿಯರ್ ಫೋಟೋಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇವುಗಳನ್ನು ಶೇರ್ ಮಾಡಲಾಗುತ್ತಿದ್ದು, ಮೆಚ್ಚುಗೆಯ ಕಮೆಂಟ್ ಗಳು ಹರಿದುಬರುತ್ತಿವೆ.

💫

A post shared by priya prakash varrier (@priya.p.varrier) on

💛

A post shared by priya prakash varrier (@priya.p.varrier) on

Fashion [email protected] mall,kochin.💙

A post shared by priya prakash varrier (@priya.p.varrier) on

I do the thing called what i want✨

A post shared by priya prakash varrier (@priya.p.varrier) on

💞💕

A post shared by priya prakash varrier (@priya.p.varrier) on

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...