alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲರ್ ಗೆ ಈ ರೀತಿ ಉತ್ತರ ನೀಡಿದ್ದಾಳೆ ಸ್ವರಾ ಭಾಸ್ಕರ್

ವೀರೇ ದಿ ವೆಡ್ಡಿಂಗ್ ಚಿತ್ರದಲ್ಲಿ ಹಸ್ತಮೈಥುನ ಮಾಡಿ ಚರ್ಚೆಗೆ ಕಾರಣವಾಗಿದ್ದ ನಟಿ ಸ್ವರಾ ಭಾಸ್ಕರ್ ಆಗಾಗ ವಿವಾದಿತ ವಿಚಾರಕ್ಕೆ ಸುದ್ದಿಗೆ ಬರ್ತಾಳೆ. ಟ್ರೋಲರ್ ಗಳಿಗೆ ದಿಟ್ಟ ಉತ್ತರ ನೀಡುವುದ್ರಲ್ಲಿ ಸ್ವರಾ ಭಾಸ್ಕರ್ ಮುಂದೆ. ಈಗ ಮತ್ತೊಮ್ಮೆ ಟ್ರೋಲರ್ ಗೆ ಉತ್ತರ ನೀಡಿ ಸದ್ದು ಮಾಡಿದ್ದಾಳೆ ಸ್ವರಾ.

ಸ್ವರಾ ಹಸ್ತಮೈಥುನ ವಿಚಾರಕ್ಕೆ ಸಂಬಂಧಿಸಿದಂತೆ ಟ್ರೋಲರ್ ಒಬ್ಬ ಸ್ವರಾ ತಂದೆಗೆ ಕಮೆಂಟ್ ಮಾಡಿದ್ದ. ಸ್ವರಾ ಭಾಸ್ಕರ್ ತಂದೆ ಉದಯ್ ಭಾಸ್ಕರ್  ಟ್ವೀಟರ್ ಗೆ ಸ್ವರಾ ಹಸ್ತಮೈಥುನದ ಫೋಟೋ ಹಾಕಿ, ಈಕೆ ಯಾರು? ಏನು ಮಾಡ್ತಿದ್ದಾಳೆ? ಇಲ್ಲಿ ಏನು ನಡೆಯುತ್ತಿದೆ? ನಾನು ಸ್ವರಾ ದೊಡ್ಡ ಅಭಿಮಾನಿ ಎಂದು ಕಮೆಂಟ್ ಮಾಡಿದ್ದ.

ನಾನೊಬ್ಬ ನಟಿ, ನಟನೆ ಮಾಡ್ತಿದ್ದೇನೆ. ವೈಬ್ರೇಟರ್ ಬಳಸುತ್ತಿದ್ದೇನೆ. ಇನ್ನೇನಾದ್ರೂ ಅನುಮಾನವಿದ್ರೆ ನೀವು ನನಗೆ ಕೇಳಿ. ನನ್ನ ತಂದೆಗೆ ಏಕೆ ಕೇಳ್ತಿರಾ ಎಂದು  ಸ್ವರಾ ಉತ್ತರ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...