alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೆಷಲ್ ಮಕ್ಕಳ ಜೊತೆ ವಿದೇಶದಲ್ಲಿ ಬ್ಯೂಟಿ ಕ್ವೀನ್

ಬಾಲಿವುಡ್ ನಿಂದ ದೂರವಿರುವ ನಟಿ ಸುಷ್ಮಿತಾ ಸೇನ್ ವಿಶೇಷ ವ್ಯಕ್ತಿಗಳ ಜೊತೆ ರಜಾ ಮಜಾ ಕಳೆಯುತ್ತಿದ್ದಾಳೆ. ಸುಷ್ಮಿತಾ ಭಾರತದಲ್ಲಲ್ಲ ವಿದೇಶದಲ್ಲಿ ರಜೆ ಕಳೆಯುತ್ತಿದ್ದಾಳೆ. ಆಕೆ ಜೊತೆಗಿರುವ ವಿಶೇಷ ವ್ಯಕ್ತಿಗಳು ಮತ್ತ್ಯಾರೂ ಅಲ್ಲ, ಸುಷ್ಮಿತಾ ಸೇನ್ ಮಕ್ಕಳು.

ಮಿಯಾಮಿಯಲ್ಲಿ ಸುಷ್ಮಿತಾ ಮಕ್ಕಳ ಜೊತೆಗಿದ್ದಾಳೆ. ಸುಂದರ ಕ್ಷಣಗಳ ಫೋಟೋಗಳನ್ನು ಸುಷ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಒಂದು ಫೋಟೋದಲ್ಲಿ ಸುಷ್ಮಿತಾ ಬಿkiನಿ ಧರಿಸಿದ್ದರೆ ಮತ್ತೊಂದು ಫೋಟೋದಲ್ಲಿ ಇಬ್ಬರು ಮಕ್ಕಳ ಜೊತೆ ಶಾಪಿಂಗ್ ಮಾಡ್ತಿರುವ ಫೋಟೋ ಹಾಕಿದ್ದಾಳೆ.

ಸುಷ್ಮಿತಾ ಸೇನ್ ವ್ಯಾಯಾಮ ಮಾಡ್ತಿರುವ ವಿಡಿಯೋವನ್ನೂ ಹಾಕಿದ್ದಾಳೆ. ಬಾಲಿವುಡ್ ನ ಫಿಟ್ ನಟಿಯರಲ್ಲಿ ಸುಷ್ಮಿತಾ ಸೇನ್ ಕೂಡ  ಒಬ್ಬಳು. ಇನ್ಸ್ಟ್ರಾಗ್ರಾಮ್ ನಲ್ಲಿ ಸುಷ್ಮಿತಾ ಆಗಾಗ ಫಿಟ್ನೆಸ್ ಫೋಟೋಗಳನ್ನು ಹಾಕ್ತಿರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...