alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳ ನಂತ್ರ ಹಳೆ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ ಸುಷ್ಮಿತಾ

ಬಾಲಿವುಡ್ ನ ಜನಪ್ರಿಯ ಹಾಡುಗಳಲ್ಲೊಂದು ದಿಲ್ಬರ್ ದಿಲ್ಬರ್. 90 ರ ದಶಕದಲ್ಲಿ ಈ ಹಾಡು ಮೋಡಿ ಮಾಡಿತ್ತು. ಬಾಲಿವುಡ್ ನಟಿ ಸುಷ್ಮಿತಾ ಸೇನ್ ಡಾನ್ಸ್ ಗೆ ಜನರು ಉಘೇ ಉಘೇ ಎಂದಿದ್ದರು. ಅದೇ ಹಾಡನ್ನು ಈಗ ರಿಮಿಕ್ಸ್ ಮಾಡಲಾಗಿದೆ. ಹಾಡಿಗೆ ಸತ್ಯಮೇವ ಜಯತೇ ನಟಿ ನೋರಾ ಪತೇಹಿ ಹೆಜ್ಜೆ ಹಾಕಿದ್ದಾರೆ.

20 ವರ್ಷಗಳ ನಂತ್ರ ಮತ್ತೆ ರಿಮಿಕ್ಸ್ ರೂಪದಲ್ಲಿ ಬಂದ ದಿಲ್ಬರ್ ಹಾಡನ್ನು ಈಗ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ರಿಮಿಕ್ಸ್ ನಲ್ಲಿ ನೋರಾ ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಹಾಡು ಹಿಟ್ ಆಗ್ತಿದ್ದಂತೆ ಮತ್ತೆ ಸುಷ್ಮಿತಾಗೆ ಈ ಹಾಡಿನ ನೆನಪಾಗಿದೆ. ಸುಷ್ಮಿತಾ ಕೂಡ ದಿಲ್ಬರ್ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ್ದಾರೆ.

ಸುಷ್ಮಿತಾ ಸೇನ್ ವರ್ಕ್ಔಟ್ ನಂತ್ರ ಡಾನ್ಸ್ ಮಾಡಿದ್ದಾರೆ. ಅದ್ರ ವಿಡಿಯೋವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸುಷ್ಮಿತಾ ಡಾನ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...