alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರಕ್ಕಾಗಿ ನ್ಯೂಡ್ ಆದ್ರೂ ಈ ನಟಿ ಪತಿಗೆ ಬೇಸರವಿಲ್ವಂತೆ…!

ನಟಿ ಸುರ್ವೀನ್ ಚಾವ್ಲಾ ಜನವರಿಯಲ್ಲಿ ಮದುವೆ ಬಗ್ಗೆ ಬಹಿರಂಗಪಡಿಸಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಳು. ಆಕೆ ಪತಿ ಸುರ್ವೀನ್ ವೃತ್ತಿಗೆ ತುಂಬಾ ಬೆಂಬಲ ನೀಡ್ತಾರಂತೆ. ಚಿತ್ರಕ್ಕಾಗಿ ಸಹ ನಟನಿಗೆ ಮುತ್ತಿಟ್ಟರೂ, ನಗ್ನಳಾದ್ರೂ ನನ್ನ ಪತಿ ಏನೂ ಹೇಳುವುದಿಲ್ಲವೆಂದು ಸುರ್ವೀನ್ ಹೇಳಿದ್ದಾಳೆ.

ಬಾಯ್ ಫ್ರೆಂಡ್ ಅಕ್ಷಯ್ ಜೊತೆ 2015ರಲ್ಲಿ ಮದುವೆಯಾಗಿದ್ದ ಸುರ್ವೀನ್ 2018ರಲ್ಲಿ ಮದುವೆ ಗುಟ್ಟನ್ನು ಬಿಚ್ಚಿಟ್ಟಿದ್ದಳು. ಬಾಂಬೆ ಟೈಮ್ಸ್ ಜೊತೆ ಮಾತನಾಡಿದ ಸುರ್ವೀನ್, ಮದುವೆ ನಂತ್ರ ನನ್ನ ಜೀವನ ಇನ್ನೂ ಉತ್ತಮವಾಗಿದೆ. ನನ್ನ ಮದುವೆ ಸುದ್ದಿ ಹೇಳಿದ ನಂತ್ರ ಜನರು ಯಾಕೆ ಆಶ್ಚರ್ಯಕ್ಕೊಳಗಾದ್ರು ಎಂಬುದು ಗೊತ್ತಿಲ್ಲ.

ವೃತ್ತಿ ನಂತ್ರ ಮದುವೆ ಎಂಬ ದಿನ ಈಗಿಲ್ಲ. ಮದುವೆ ನಂತ್ರವೂ ಅನೇಕ ನಟಿಯರು ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ನಾನು ಮಹತ್ವಾಕಾಂಕ್ಷಿ ಹೌದು. ಹಾಗಂತ ಮದುವೆ ಮಾಡಿಕೊಳ್ಳಬಾರದೆಂಬ ಉದ್ದೇಶವಿರಲಿಲ್ಲವೆಂದು ನಟಿ ಹೇಳಿದ್ದಾಳೆ.

ಹಾರ್ಮೋನ್ ಸಮಸ್ಯೆ ವಯಸ್ಸಾದಂತೆ ಹೆಚ್ಚಾಗುತ್ತದೆ. ಹಾಗಾಗಿ ಆದಷ್ಟು ಬೇಗ ಮದುವೆಯಾಗಬೇಕೆಂದು ನಟಿ ಹೇಳಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...