alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಕ್ರೆಟ್ ಹಾಲಿಡೇಯಲ್ಲಿ ರಣವೀರ್-ದೀಪಿಕಾ

ಮದುವೆ ಸುದ್ದಿ ಮಧ್ಯೆಯೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೀಕ್ರೆಟ್ ಹಾಲಿಡೇಯಲ್ಲಿದ್ದಾರೆ. ಇಬ್ಬರೂ ಫ್ಲೋರಿಡಾದಲ್ಲಿ ರಜೆ ಕಳೆಯುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ ಹಿಡಿದು ಸುತ್ತಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವ್ರ ವಿಡಿಯೋ ವೈರಲ್ ಆಗಿದೆ. ಅಭಿಮಾನಿಯೊಬ್ಬ ದೀಪಿ-ರಣವೀರ್ ಕೈ ಹಿಡಿದು ಸುತ್ತಾಡುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಬಾಲಿವುಡ್ ನ ಸೂಪರ್ ಜೋಡಿ ಕಣ್ಮುಂದಿದೆ ಎಂಬುದನ್ನು ನಂಬುವುದು ಕಷ್ಟವಾಯ್ತು ಎಂದು ಅಭಿಮಾನಿ ಬರೆದಿದ್ದಾನೆ.

ರಣವೀರ್, ದೀಪಿಕಾ ಜೊತೆ ದೀಪಿಕಾ ಸಹೋದರಿ ಅನಿಷಾ ಕೂಡ ಫ್ಲೋರಿಡಾಕ್ಕೆ ತೆರಳಿದ್ದಾರೆ. ಇಬ್ಬರೂ ನವೆಂಬರ್ ನಲ್ಲಿ ಮದುವೆಯಾಗ್ತಾರೆಂಬ ಸುದ್ದಿಯಿದೆ. ಕೆಲವರು ಬೆಂಗಳೂರಿನಲ್ಲಿ ಮದುವೆ ನಡೆಯುತ್ತೆ ಅಂದ್ರೆ ಮತ್ತೆ ಕೆಲವರು ಇಟಲಿಯಲ್ಲಿ ಮದುವೆ ಎನ್ನುತ್ತಿದ್ದಾರೆ. ಈವರೆಗೂ ರಣವೀರ್ ಅಥವಾ ದೀಪಿಕಾ ಈ ಬಗ್ಗೆ ಹೇಳಿಕೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...