alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿಕಾಂತ್ ಪತ್ನಿಗೆ ಬಿಸಿ ಮುಟ್ಟಿಸಿದ ಕೋರ್ಟ್

ನವದೆಹಲಿ: ಜಾಹೀರಾತು ಕಂಪನಿಗೆ ಹಣ ನೀಡುವಂತೆ, ನಟ ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಲತಾ ರಜನಿಕಾಂತ್ ಅವರು ನಿರ್ದೇಶಕರಾಗಿರುವ ಸಂಸ್ಥೆಯಿಂದ ಜಾಹೀರಾತು ಕಂಪನಿಗೆ 6.2 ಕೋಟಿ ರೂ. ಬಾಕಿ ಹಣವನ್ನು ನೀಡಬೇಕಿದೆ. 3 ತಿಂಗಳ ಒಳಗೆ ಬಾಕಿ ಹಣವನ್ನು ಪಾವತಿಸುವಂತೆ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್, ಆರ್. ಬಾನುಮತಿ ಅವರ ಪೀಠವು ಆದೇಶಿಸಿದೆ. 3 ತಿಂಗಳ ಒಳಗೆ ಹಣ ಪಾವತಿಸದಿದ್ದರೆ, ಲತಾ ರಜನಿಕಾಂತ್ ಅವರೇ ಹಣ ಕೊಡಬೇಕೆಂದು ತಿಳಿಸಲಾಗಿದೆ.

2014 ರಲ್ಲಿ ರಿಲೀಸ್ ಆದ ‘ಕೊಚಾಡಿಯನ್’ ಸಿನಿಮಾ ಆರಂಭಿಕ ಹಂತದಲ್ಲಿ ಎಡಿ ಬ್ಯೂರೋ ಅಡ್ವಟೈಸಿಂಗ್ ಕಂಪನಿಯಿಂದ ಮೀಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ ಮೆಂಟ್ ಗೆ 6.2 ಕೋಟಿ ರೂ ನೀಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...