alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಜೊತೆಗಿರುವ ಬೋಲ್ಡ್ ಫೋಟೋ ಹಂಚಿಕೊಂಡ ಸನ್ನಿ ಪತಿ

ಜೂನ್ 17ರಂದು ವಿಶ್ವದಾದ್ಯಂತ ಫಾದರ್ಸ್ ಡೇ ಆಚರಿಸಲಾಗಿದೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ತಂದೆಯಂದಿರುವ ಖುಷಿಪಟ್ಟಿದ್ದಾರೆ. ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಪತಿ ಡೇನಿಯಲ್ ವೇಬರ್ ಕೂಡ ಮಕ್ಕಳು ಹಾಗೂ ಪತ್ನಿ ಸನ್ನಿ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಡೇನಿಯಲ್ ಮಗಳು ನಿಶಾ ಕೌರ್ ಡೇನಿಯಲ್ ಜೊತೆಗಿರುವ ಬೋಲ್ಡ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಸನ್ನಿ ಅಭಿಮಾನಿಗಳ ಮುನಿಸಿಗೆ ಕಾರಣವಾಗಿದೆ. ಫೋಟೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಸನ್ನಿ ನಿನ್ನ ಮಗಳನ್ನು ನಿನ್ನಂತೆ ಬೆಳಸಬೇಡ ಎಂದು ಅನೇಕರು ಸಲಹೆ ನೀಡಿದ್ದಾರೆ.

ಸನ್ನಿ ಲಿಯೋನ್ ಕೂಡ ಕುಟುಂಬದ ಜೊತೆಗಿರುವ ಫೋಟೋ ಹಾಕಿ ಫಾದರ್ಸ್ ಡೇ ವಿಶ್ ಮಾಡಿದ್ದಾಳೆ. ಸನ್ನಿ ಹಾಗೂ ಡೇನಿಯಲ್ ಈ ವರ್ಷ ಮಾರ್ಚ್ ನಲ್ಲಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದಾರೆ. ಬಾಡಿಗೆ ತಾಯಿ ಮೂಲಕ ಸನ್ನಿ ಈ ಮಕ್ಕಳನ್ನು ಪಡೆದಿದ್ದಾಳೆ. ಇದಕ್ಕಿಂತ ಮೊದಲು ಸನ್ನಿ ನಿಶಾ ಕೌರ್ ಳನ್ನು ದತ್ತು ಪಡೆದಿದ್ದಾಳೆ. ಸನ್ನಿ ಈಗ ಮೂರು ಮಕ್ಕಳ ತಾಯಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...