alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಲಿಯೋನ್‌ ಫೋಟೋಗೆ ಸಖತ್‌ ಲೈಕ್ಸ್‌ !!

ಬಾಲಿವುಡ್‌ ಮಾದಕ ತಾರೆ ಸನ್ನಿ ಲಿಯೋನ್ ತನ್ನ ಮಗಳೊಂದಿಗಿನ ಅತ್ಯಂತ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಂನಲ್ಲಿ ಶೇರ್‌ ಮಾಡಿದ್ದಾಳೆ. ದುಬೈನ ಎತ್ತರದ ಕಟ್ಟಡದಿಂದ ಹೊರ ನೊಡುತ್ತಿರುವ ಮಗಳು ನಿಶಾ ಕೌರ್‌ ವೇಬರ್‌ಳನ್ನು ಹಿಡಿದುಕೊಂಡು, ಕಟ್ಟಡಗಳನ್ನು ತೋರಿಸುವ ಪೋಟೋವನ್ನು ಸನ್ನಿ ಲಿಯೋನ್ ಶೇರ್‌ ಮಾಡಿದ್ದಾರೆ.

ಮಹಾರಾಷ್ಟ್ರದ ಗ್ರಾಮವೊಂದರಿಂದ ಮಗಳನ್ನು ದತ್ತು ಪಡೆದಿರುವ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೇಬರ್‌, ಎಂದಿಗೂ ದತ್ತು ಮಗಳೆಂಬ ಭಾವನೆಯಿಂದ ಕಂಡಿಲ್ಲ ಎಂಬ ಹೇಳಿಕೆ ನೀಡಿದ್ದರು.

ಸನ್ನಿ ಲಿಯೋನ್‌ ತನ್ನ ಪತಿ ಹಾಗೂ ಮಗಳೊಂದಿಗಿನ ಅನೇಕ ಚಿತ್ರಗಳು ಅನಾಥ ಮಕ್ಕಳ ದತ್ತು ತೆಗೆದುಕೊಳ್ಳುವ ಪೋಷಕರ ದೃಷ್ಟಿಕೋನವನ್ನೇ ಬದಲಾವಣೆ ಮಾಡಿತ್ತು. 2018 ರಲ್ಲಿ ಪೋಷಕರಾಗುವ ಮತ್ತೊಂದು ಶುಭ ಸಮಾಚಾರ ನೀಡುವುದಾಗಿ ಸನ್ನಿ ಹೇಳಿಕೆ ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...