alex Certify
ಕನ್ನಡ ದುನಿಯಾ       Mobile App
       

Kannada Duniya

ಹರೆಯದ ‘ರಹಸ್ಯ’ ಬಿಚ್ಚಿಟ್ಟ ಸನ್ನಿ

ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ತನ್ನ ಬಾಲ್ಯದ ಹಾಗೂ ಹರೆಯದ ದಿನಗಳ ಬಗ್ಗೆ ಕೆಲವೊಂದು ಸತ್ಯವನ್ನು ಅಭಿಮಾನಿಗಳ ಮುಂದಿಟ್ಟಿದ್ದಾಳೆ. ಬಾಲ್ಯದಲ್ಲಿ ತಾನು ಅವಿಚಾರವಾದಿಯಾಗಿದ್ದೆ ಎಂದಿರುವ ಸನ್ನಿ ಲಿಯೋನ್, ತನ್ನ 18ನೇ ವಯಸ್ಸಿನಲ್ಲಿ ಏನೆಲ್ಲಾ ಮಾಡಿದ್ದೆ ಎಂಬುದನ್ನೂ ಹೇಳಿದ್ದಾಳೆ.

ಕಾಲೇಜಿನಲ್ಲಿ ಸನ್ನಿ ಲಿಯೋನ್ ಸರಾಸರಿ ಅಂಕ ಪಡೆಯುವ ಹುಡುಗಿಯಾಗಿದ್ದಳಂತೆ. ಬ್ಯುಸಿನೆಸ್ ಬಗ್ಗೆ ತಿಳಿದಿದ್ದ ಆಕೆ ಮಾರ್ಕೆಂಟಿಂಗ್ ಕ್ಷೇತ್ರವನ್ನು ಇಷ್ಟ ಪಟ್ಟಿದ್ದಳಂತೆ. ಅಲ್ಲದೇ ಬಾಲ್ಯದಲ್ಲಿ ನನಗೆ ತುಂಬಾ ಸ್ನೇಹಿತರಿರಲಿಲ್ಲ ಎಂದಿದ್ದಾಳೆ.

ಫೋಟೋಶಾಪ್ ಹಾಗೂ ವಿಡಿಯೋ ಎಡಿಟಿಂಗ್ ಕೆಲಸ ಮಾಡ್ತಾ ಇದ್ದ ಸನ್ನಿ, ಇನ್ನೂ ಬೇರೆ ಕೆಲಸಗಳನ್ನು ಮಾಡಲು ಆಸಕ್ತಿ ಹೊಂದಿದ್ದಳಂತೆ. ಸಾಮಾನ್ಯವಾಗಿ 18-19ನೇ ವಯಸ್ಸಿನ ಹುಡುಗಿಯರಿಗೆ ಇಷ್ಟೆಲ್ಲ ಗೊತ್ತಿರುವುದಿಲ್ಲ ಎನ್ನುವ ಸನ್ನಿ, 18 ವರ್ಷದವರೆಗೂ ಹುಡುಗರಿಗೆ ನನ್ನ ಮೇಲೆ ಆಸಕ್ತಿ ಇರಲಿಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...