alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿಯನ್ನು ಚಿತ್ರರಂಗಕ್ಕೆ ಕರೆ ತಂದವರ್ಯಾರು ಗೊತ್ತಾ…?

maxresdefault

ಪಡ್ಡೆ ಹುಡುಗರ ಚಳಿ ಬಿಡಿಸಿರುವ ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್​, ಕತ್ತಲ ಸಾಮ್ರಾಜ್ಯದಿಂದ ಬೆಳಕಿನ ಚಿತ್ರಲೋಕಕ್ಕೆ ಬಂದಿರುವ ಬಗೆಗಿನ ಸತ್ಯ ಘಟನೆಯೊಂದರ ವರದಿ ಇಲ್ಲಿದೆ.

ಸನ್ನಿ ಈಗ ಬಾಲಿವುಡ್ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನಮಾನ ಗಳಿಸಿಕೊಂಡಿದ್ದು, ಇದರ ಮಧ್ಯೆ ಆಕೆಯ ಬಯೋಪಿಕ್ ಕೂಡಾ ಸಿದ್ದವಾಗಿದೆ.

ಹಲವರ ಪಾಲಿಗೆ ಅಕ್ಕರೆಯ, ಇನ್ನಷ್ಟು ಜನರ ಪಾಲಿಗೆ ಕಿರಿಕಿರಿ ಎನಿಸಿದ ಸಲ್ಮಾನ್ ಖಾನ್ ಅವರೇ ಸನ್ನಿ ಲಿಯೋನ್ ಅವರನ್ನು ನೋಡಿ, ನೀವೇಕೆ ಚಿತ್ರರಂಗ ಪ್ರವೇಶಿಸಿ ಹೆಸರು ಗಳಿಸಬಾರದು ಎಂಬುದಾಗಿ ಕೇಳಿದ್ದರಂತೆ. ಅಲ್ಲದೇ ನಿಮಗೆ ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶವಿದ್ದು, ಬಹಳಷ್ಟು ಬೇಗನೆ ನೀವು ಜನಪ್ರಿಯತೆ ಗಳಿಸಬಹುದು ಎಂದರಂತೆ.

ಆದರೆ ಸನ್ನಿ, ತಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದರ ಕುರಿತು ಸಾಕಷ್ಟು ಅನುಮಾನ ವ್ಯಕ್ತಪಡಿಸಿದರೂ ಸಲ್ಮಾನ್ ಖಾನ್ ಅವರೇ ಧೈರ್ಯ ಹೇಳಿ ಸಿನಿಮಾ ಇಂಡಸ್ಟ್ರಿಗೆ ಕರೆ ತಂದಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸ್ವತಃ ಸನ್ನಿಯೇ, ಸಲ್ಮಾನ್​ ಖಾನ್​ ಕೃಪಾಕಟಾಕ್ಷದಿಂದಾಗಿ ಈ ಹಂತದಲ್ಲಿದ್ದೇನೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...