alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಬಿ ಡಾಲ್ ಸನ್ನಿ ಲಿಯೋನ್ ಗೆ ಬಂದಿತ್ತಂತೆ ಈ ಆಫರ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಗೆ ವಿಶ್ವದಾದ್ಯಂತ ಪ್ರಸಿದ್ಧಿಯಾಗಿರುವ ಗೇಮ್ ಆಫ್ ಥ್ರೋನ್ಸ್ ಗೆ ಆಫರ್ ಬಂದಿತ್ತಂತೆ. ಆದ್ರೆ ಸನ್ನಿ ಈ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಳಂತೆ. ಅದಕ್ಕೆ ಕಾರಣವೇನು ಎಂಬುದನ್ನೂ ಸನ್ನಿ ಸಂದರ್ಶನದಲ್ಲಿ ಹೇಳಿದ್ದಾಳೆ.

ಗೇಮ್ ಆಫ್ ಥ್ರೋನ್ಸ್ ಫ್ಯಾಂಟಸಿ ಡ್ರಾಮದಲ್ಲಿ ನಟಿಸಲು ನನಗೆ ಆಫರ್ ಬಂದಿತ್ತು. ಇದ್ರಲ್ಲಿ ನಟಿಸಲು ನಾನೂ ಉತ್ಸುಕಳಾಗಿದ್ದೆ. ಆದ್ರೆ ನಟನೆ ಸಾಧ್ಯವಾಗಲಿಲ್ಲವೆಂದು ಸನ್ನಿ ಹೇಳಿದ್ದಾಳೆ. ಮೊದಲು ಗೇಮ್ ಆಫ್ ಥ್ರೋನ್ಸ್ ನಲ್ಲಿ ನಟಿಸಲು ಮೆಸ್ಸೇಜ್ ಮೂಲಕ ಆಫರ್ ಬಂದಿತ್ತು. ಅದನ್ನು ನೋಡಿ ನಾನು ಖುಷಿಯಾಗಿದ್ದೆ. ಆದ್ರೆ ನಂತ್ರ ಗೊತ್ತಾಯ್ತು ಇದೊಂದು ಫೇಕ್ ಕಾಲ್ ಎಂಬುದು ಎಂದು ಸನ್ನಿ ನಿರಾಶೆಯಾಗಿ ಉತ್ತರ ನೀಡಿದ್ದಾಳೆ.

ಸದ್ಯ ಸನ್ನಿ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದಲ್ಲದೆ ಟಿವಿ ಶೋ Splitvilla and Man VS Wild ನಲ್ಲೂ ಕಾಣಿಸಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...