alex Certify
ಕನ್ನಡ ದುನಿಯಾ       Mobile App
       

Kannada Duniya

“ದೇಶದ ಯುವ ಜನರನ್ನು ಸನ್ನಿ ಲಿಯೋನ್ ಹಾಳು ಮಾಡ್ತಿದ್ದಾಳೆ”

rakhi-sunny

ಯಾರನ್ನಾದ್ರೂ ಇಷ್ಟಪಡಿ ಬಿಡಿ ಅದು ಅವರವರಿಗೆ ಬಿಟ್ಟಿದ್ದು, ಆದ್ರೆ ಬೇರೆಯವರ ಬಗ್ಗೆ ನಿರ್ಲಕ್ಷ್ಯದ ಮಾತುಗಳನ್ನ ಮಾತ್ರ ಆಡಬಾರದು. ಹೌದು ನಾವು ಈಗ ಹೇಳ್ತಿರೋದು ಬಾಲಿವುಡ್ ನಟಿ ರಾಖಿ ಸಾವಂತ್ ಬಗ್ಗೆ. ಅವಕಾಶ ಸಿಕ್ಕಾಗೆಲ್ಲ ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮೇಲೆ ಹರಿಹಾಯುವ ರಾಖಿ ಮತ್ತೆ ಕೆಂಡಕಾರಿದ್ದಾಳೆ.

ವರದಿಯೊಂದರ ಪ್ರಕಾರ, ಸನ್ನಿ ಲಿಯೋನ್ ದೇಶದ ಯುವ ಜನತೆಯನ್ನು ಹಾಳು ಮಾಡ್ತಿದ್ದಾಳಂತೆ. ಹಾಗಂತ ರಾಖಿ ಆರೋಪ ಮಾಡಿದ್ದಾಳೆ. ಸನ್ನಿ ಲಿಯೋನ್ ಬಟ್ಟೆ ಧರಿಸಿರಲಿ, ಬಿಡಲಿ ಆಕೆಯನ್ನು ದೇವತೆಯಂತೆ ನೋಡ್ತಾರೆ. ಆದ್ರೆ ಬೇರೆ ಹುಡುಗಿಯರು ಸಣ್ಣ ಬಟ್ಟೆ ಧರಿಸಿದ್ರೂ ಕೆಟ್ಟದಾಗಿ ನೋಡ್ತಾರೆ ಎಂದಿದ್ದಾಳೆ ರಾಖಿ.

ರಾಖಿ, ಸನ್ನಿ ಲಿಯೋನ್ ಪತಿ ಡೇನಿಯಲ್ ಬಗ್ಗೆಯೂ ಮಾತನಾಡಿದ್ದಾಳೆ. ಹಾಗೆ ರಾಖಿ ತನ್ನ ಇಮೇಜ್ ಬದಲಿಸಲಿ ಹಾಗೆ ಒಳ್ಳೆಯ ಪಾತ್ರ ಮಾಡಲಿ ಎಂದಿರುವ ರಾಖಿ, ಸನ್ನಿ ಇಮೇಜ್ ಬದಲಿಸಿಕೊಳ್ತಾಳೆಂಬ ನಂಬಿಕೆ ಇಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...