alex Certify
ಕನ್ನಡ ದುನಿಯಾ       Mobile App
       

Kannada Duniya

ಮಸ್ತಿಜಾದೆ ನಂತರ ಇದನ್ನೂ ಮಾಡ್ತಾಳಂತೆ ಸನ್ನಿ

sunny-3

ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಬಹು ನಿರೀಕ್ಷಿತ ಚಿತ್ರ ‘ಮಸ್ತಿಜಾದೆ’ ತೆರೆಗೆ ಬಂದಿದೆ. ಸನ್ನಿ ಅಭಿಮಾನಿಗಳು ಈಗಾಗಲೇ ಚಿತ್ರ ನೋಡಿ ಎಂಜಾಯ್ ಮಾಡಿರ್ತಾರೆ. ಸೆಕ್ಸಿ ಬೆಡಗಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ಸುದ್ದಿ. ‘ಮಸ್ತಿಜಾದೆ’ ಸೀಕ್ವೆಲ್ ಬರುವ ಸಾಧ್ಯತೆ ದಟ್ಟವಾಗಿದೆ.

‘ಮಸ್ತಿಜಾದೆ’ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಸುದ್ದಿ ಮಾಡಿತ್ತು. ಟ್ರೈಲರ್ ಹಾಗೂ ಪ್ರೊಮೋ ನೋಡಿಯೇ ಅಭಿಮಾನಿಗಳು ಸನ್ನಿಗೆ ಬೋಲ್ಡ್ ಆಗಿದ್ದರು. ಈ ಯಶಸ್ಸನ್ನು ನೋಡಿ ಖುಷಿಗೊಂಡಿರುವ ಸನ್ನಿ ಲಿಯೋನ್, ‘ಮಸ್ತಿಜಾದೆ’ ಸೀಕ್ವೆಲ್ ನಲ್ಲಿ ನಟಿಸೋಕೆ ಸಿದ್ಧಳಾಗ್ತಿದ್ದಾಳೆ.

ಈ ಬಗ್ಗೆ ‘ಮಸ್ತಿಜಾದೆ’ ನಿರ್ಮಾಪಕರ ಜೊತೆ  ಮಾತುಕತೆ ನಡೆಸುವುದಾಗಿ ಸನ್ನಿ ಹೇಳಿದ್ದಾಳೆ. ಅದ್ರಲ್ಲಿ ‘ಮಸ್ತಿಜಾದೆ’ ಗಿಂತ ದುಪ್ಪಟ್ಟು ಮನೋರಂಜನೆ ನೀಡಲು ಪ್ರಯತ್ನಿಸ್ತಿನಿ ಎಂದಿದ್ದಾಳೆ ಸನ್ನಿ. ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದ ಸನ್ನಿಗೆ ‘ಮಸ್ತಿಜಾದೆ’ ಪ್ರೊಮೊದಲ್ಲಿ ತೋರಿಸಿದ ಎಲ್ಲ ದೃಶ್ಯಗಳು ಚಿತ್ರದಲ್ಲಿದೆಯಾ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಸನ್ನಿ, ಪ್ರೊಮೋ ಹಾಗೂ ಟ್ರೈಲರ್ ನಲ್ಲಿ ತೋರಿಸಿದ ಎಲ್ಲ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸುವ ಬಗ್ಗೆ ಸೆನ್ಸಾರ್ ಬೋರ್ಡ್ ಜೊತೆ ನಾವು ಸಾಕಷ್ಟು ಫೈಟ್ ಮಾಡಿದ್ದೇವೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...