alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಅವತಾರದಲ್ಲಿ ಸನ್ನಿ ಲಿಯೋನ್

n-14

ಬಾಲಿವುಡ್ ನ ಬೇಬಿ ಡಾಲ್ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಬಿಚ್ಚಮ್ಮ ಎಂದೇ ಹೆಸರು ಪಡೆದವಳು. ಪೋರ್ನ್ ಉದ್ಯಮದಿಂದ ಬಾಲಿವುಡ್ ಗೆ ಬಂದು ಅಭಿಮಾನಿಗಳ ಮನಗೆಲ್ಲುವಲ್ಲಿ ಸನ್ನಿ ಯಶಸ್ವಿಯಾಗಿದ್ದಾಳೆ. ಹಾಟ್ ಉಡುಗೆ ತೊಟ್ಟು ಪಡ್ಡೆಗಳ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಬೆಡಗಿ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.

ನಾವು ಸನ್ನಿ ಲಿಯೋನ್ ಹೊಸ ಚಿತ್ರದ ಬಗ್ಗೆ ಹೇಳ್ತಾ ಇಲ್ಲ. ಸನ್ನಿ ಖಾಸಗಿ ಬದುಕಿನಲ್ಲಿ ಹೇಗಿರ್ತಾಳೆ ಎಂಬುದರ ಬಗ್ಗೆ ಹೇಳ್ತಿದ್ದೇವೆ. ರೀಲ್ ನಲ್ಲಿರುವ ಸನ್ನಿಯೇ ಬೇರೆ. ರಿಯಲ್ ಜೀವನವೇ ಬೇರೆ. ಸನ್ನಿ ಸಹೋದರನ ಮದುವೆ ಅಮೆರಿಕಾದಲ್ಲಿ ನೆರವೇರಿದೆ.

ಸಂದೀಪ್ ವೋಹ್ರಾರ್, ಸ್ನೇಹಿತೆ ಕರಿಷ್ಮಾ ನಾಯ್ಡು ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮೆರಿಕಾದಲ್ಲಿ ಸಿಖ್ ಸಂಪ್ರದಾಯದಂತೆ ಒಂದು ಗುರುದ್ವಾರದಲ್ಲಿ ಮದುವೆ ನೆರವೇರಿದೆ. ಹಾಟ್ ಬೆಡಗಿ ಸನ್ನಿ ಸಹೋದರನ ಮದುವೆಯಲ್ಲಿ ಸಂಪೂರ್ಣವಾಗಿ ಪಂಜಾಬಿ ಹುಡುಗಿಯಾಗಿದ್ದಳು. ನೀಲಿ ಬಣ್ಣದ ಪಟಿಯಾಲಾ ಚೂಡಿದಾರ್ ಧರಿಸಿದ್ದ ಸನ್ನಿ ಸಹೋದರಿಯಾಗಿ ಎಲ್ಲ ಕರ್ತವ್ಯವನ್ನು ನೆರವೇರಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...