alex Certify
ಕನ್ನಡ ದುನಿಯಾ       Mobile App
       

Kannada Duniya

ಸನ್ನಿ ಬೋಲ್ಡ್ ಅವತಾರಕ್ಕೆ ಅಭಿಮಾನಿಗಳು ಫಿದಾ

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಮತ್ತೆ ಚರ್ಚೆಯಲ್ಲಿದ್ದಾಳೆ. ಆಕೆ ಮತ್ತೊಮ್ಮೆ ಬೋಲ್ಡ್ ಫೋಟೋಕ್ಕೆ ಫೋಸ್ ನೀಡಿದ್ದಾಳೆ. ಹಾಟ್ನೆಸ್ ವಿಚಾರದಲ್ಲಿ ಸನ್ನಿ ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.

ಸಮುದ್ರದ ಕಿನಾರೆಯಲ್ಲಿ ಬಿಕಿನಿ ಮೇಲೆ ನೆಟ್ ಡ್ರೆಸ್ ತೊಟ್ಟಿರುವ ಸನ್ನಿ ನೋಡಿ ಪಡ್ಡೆಗಳು ಬಾಯಿಬಿಡ್ತಿದ್ದಾರೆ. ಛಾಯಾಗ್ರಾಹಕ ಡಬ್ಬೂ ರತ್ನಾನಿ, ಸನ್ನಿ ಈ ಹಾಟ್ ಫೋಟೋವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಹಿಂದೆ ಕೂಡ ಡಬ್ಬೂ ರತ್ನಾನಿ ಕ್ಯಾಮರಾಕ್ಕೆ ಸನ್ನಿ ಫೋಸ್ ನೀಡಿದ್ದಳು.

ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ಸನ್ನಿ ದಕ್ಷಿಣ ಸಿನಿಮಾಗಳಲ್ಲೂ ಮಿಂಚಿದ್ದಾಳೆ. ಸನ್ನಿ ಸಾಮಾಜಿಕ ಕಾರ್ಯಗಳಲ್ಲೂ ಹಿಂದೆ ಬಿದ್ದಿಲ್ಲ. ಕೇರಳ ನೆರೆ ಪ್ರದೇಶಕ್ಕೆ 1200 ಕೆ.ಜಿ. ದಾನ್ಯ ಹಾಗೂ ಅಕ್ಕಿ ನೀಡಿದ್ದಾಳಂತೆ. ಮಾಧ್ಯಮಗಳು ಸನ್ನಿ 5 ಕೋಟಿ ರೂಪಾಯಿ ನೀಡಿದ್ದಾಳೆಂದು ಸುದ್ದಿ ಮಾಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...