alex Certify
ಕನ್ನಡ ದುನಿಯಾ       Mobile App
       

Kannada Duniya

ಹೃತಿಕ್ ರೋಷನ್ ಚಿತ್ರದಲ್ಲಿ ಸನ್ನಿ ಐಟಂ ಸಾಂಗ್

hritik-1

ಬಾಲಿವುಡ್ ಬೇಬಿ ಡಾಲ್ ಈಗ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದಾಳೆ. ದಿನಕ್ಕೊಂದು ವಿಚಾರಕ್ಕೆ ಆಕೆ ಸುದ್ದಿಯಾಗ್ತಿದ್ದಾಳೆ. ಫಿಲ್ಮ್ ಮೇಲೆ ಫಿಲ್ಮ್ ಮಾಡಿ ಅಭಿಮಾನಿಗಳ ಮನ ತಣಿಸುತ್ತಿರುವ ಸನ್ನಿ ಈಗ ಮತ್ತೆ ಐಟಂ ಸಾಂಗ್ ಮಾಡಲಿದ್ದಾಳೆ.

ಹೃತಿಕ್ ರೋಷನ್ ಅಭಿನಯದ ಚಿತ್ರದಲ್ಲಿ ಸನ್ನಿ ಹಾಟ್ ಐಟಂ ಸಾಂಗ್ ಗೆ ಹೆಜ್ಜೆ ಹಾಕಲಿದ್ದಾಳೆಂಬ ಸುದ್ದಿ ಇದೆ. ಹೃತಿಕ್ ರೋಷನ್ ತಂದೆ, ಬಾಲಿವುಡ್ ನ ನಿರ್ಮಾಪಕ ರಾಕೇಶ್ ರೋಷನ್ ಎರಡು ಚಿತ್ರಗಳನ್ನು ಮಾಡ್ತಿದ್ದಾರಂತೆ. ಒಂದು ಚಿತ್ರವನ್ನು ಸ್ವತಃ ರಾಕೇಶ್ ರೋಷನ್ ನಿರ್ದೇಶನ ಮಾಡಲಿದ್ದು, ಇನ್ನೊಂದು ಚಿತ್ರವನ್ನು ಸಂಜಯ್ ಗುಪ್ತಾ ನಿರ್ದೇಶನ ಮಾಡಲಿದ್ದಾರೆ. ಸಂಜಯ್ ಗುಪ್ತಾ ಚಿತ್ರ ಮೊದಲು ಶುರುವಾಗಲಿದೆಯಂತೆ. ಅದಕ್ಕೆ ‘ಕಾಬಿಲ್’ ಅಂತಾ ಹೆಸರಿಡಲಾಗಿದೆ ಎನ್ನಲಾಗ್ತಾ ಇದೆ. ‘ಕಾಬಿಲ್’ ಚಿತ್ರದಲ್ಲಿ ಸನ್ನಿ ಐಟಂ ಸಾಂಗ್ ಗೆ ಡಾನ್ಸ್ ಮಾಡಲಿದ್ದಾಳೆ ಎಂಬ ಸುದ್ದಿಯೂ ಹರಡಿದೆ.

ಈ ಹಿಂದೆ ಸಂಜಯ್ ಗುಪ್ತಾರ ‘ಶೂಟ್ ಔಟ್ ಎಟ್ ವಡಾಲ’ ಚಿತ್ರದಲ್ಲಿ ಸನ್ನಿ ಐಟಂ ಸಾಂಗ್ ಮಾಡಿದ್ಲು. ಲೈಲಾ ಪಾತ್ರದಲ್ಲಿ ಮಿಂಚಿದ್ದ ಸನ್ನಿಯನ್ನು ಅಭಿಮಾನಿಗಳು ಇಷ್ಟಪಟ್ಟಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...