alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯ ಈಜುಕೊಳದಲ್ಲಿ ಹಾಟ್ ಹಾಟ್ ಸನ್ನಿ ಲಿಯೋನ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ಬ್ಯುಸಿ ಕೆಲಸದ ಮಧ್ಯೆಯೇ ರೋಮ್ಯಾಂಟಿಕ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮೂರು ಮಕ್ಕಳ ಪಾಲಕರಾದ್ರೂ ಸನ್ನಿ-ಡೇನಿಯಲ್ ಸಿಕ್ಕ ಅವಕಾಶವನ್ನು ಬಿಡೋದಿಲ್ಲ. ಈಗ ಮತ್ತೊಮ್ಮೆ ರೋಮ್ಯಾಂಟಿಕ್ ಅವತಾರದಲ್ಲಿ ಸನ್ನಿ, ಡೇನಿಯಲ್ ಕಾಣಿಸಿಕೊಂಡಿದ್ದಾರೆ.

ಮನೆ ಮೇಲಿರುವ ಈಜುಕೊಳದಲ್ಲಿ ಸನ್ನಿ ಹಾಗೂ ಡೇನಿಯಲ್ ಇರುವ ಫೋಟೋ ವೈರಲ್ ಆಗಿದೆ. ಸನ್ನಿ ಬಿಕಿನಿ ತೊಟ್ಟು ನೀರಿಗಿಳಿದಿದ್ದಾಳೆ. ಡೇನಿಯಲ್ ಮೈಮೇಲಿರುವ ಟ್ಯಾಟೂವನ್ನು ತೋರಿಸಿದ್ದಾರೆ. ಈಜು ಕೊಳದಲ್ಲಿರುವ ಫೋಟೋ ಹಾಕಿದ ಸನ್ನಿ, ನಗರದ ಮಧ್ಯೆ ನಾನು ಹಾಗೂ ಡೇನಿಯಲ್ ನಮ್ಮ ಮನೆ ಮೇಲೊಂದು ನಮಗಾಗಿ ಶಾಂತ ಜಾಗವನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಕೆಲಸ….ಕೆಲಸ….ಕೆಲಸ….!! ಎಂದು ಟ್ವಿಟ್ ಮಾಡಿದ್ದಾಳೆ.

ಡೇನಿಯಲ್ ಕೂಡ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಸನ್ನಿ ಮನೆಯಲ್ಲಿರುವ ಈಜುಕೊಳ ತುಂಬಾ ಸುಂದರವಾಗಿದೆ. ವಿಶ್ರಾಂತಿ ಪಡೆಯಲು ಇದು ಅದ್ಭುತ ಜಾಗವೆಂದ್ರೆ ತಪ್ಪಾಗಲಾರದು. ಸನ್ನಿ ಹಾಗೂ ಡೇನಿಯಲ್ ಸಮಯ ಸಿಕ್ಕಾಗ ವಿಶ್ರಾಂತಿಗಾಗಿ ಇಲ್ಲಿಗೆ ಬರ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...